.........................................................
ಉಂಗುರ
======
ಕಂಡಿರಲಿಲ್ಲ ನಾ ಪ್ರೀತಿ ಪ್ರೇಮದ ಗಾಳಿ ಗಂಧ
ಕಂಡಿರಲಿಲ್ಲ ಎಂದೂ ಇಂಥ ಸುಮಧುರ ಸಂಬಂಧ
ಎದುರಿಗಿದ್ದ ಒಲವ ಕಾಣದ ಈ ಅಂಧನ
ಬೆರಳಿಗೆ ಬಿತ್ತಿಂದು ಈ ಉಂಗುರದ ಬಂಧನ
ಬಾಳ ಬೆಳಗುವುದಿನ್ನು ಹೊಳೆಯುವ ಈ ಉಂಗುರ
ಹೊಸ ಅರ್ಥವ ಪಡೆಯುವುದಿನ್ನು ಅವಳ ಹಣೆಯ ಸಿಂಧೂರ
ಮೊಗ್ಗೊಂದು ಅರಳಿ ಹೊಸ ಜಗವ ಕಂಡಂತೆ
ಅರಳಿಹುದು ಮನ ದೊರೆತಿರಲು ಹೊಸ ಜೊತೆ
ಎಂದೋ ಕಂಡ ಕನಸುಗಳ ಹೇಳಿ ಅವಳ ನಗಿಸುವ ತವಕ
ಅವಳೆಂದಳು "ನೋಡುತಿಹರೆಲ್ಲರೂ ಸುಮ್ಮನಿರಿ, ಸಂಜೆಯ ತನಕ!"
================================================================
© Pradeep Rao
sundaravaada photo
ReplyDeleteolaviba kavana
nimma snehitanige perfect gift
"ಮೊಗ್ಗೊಂದು ಅರಳಿ ಹೊಸ ಜಗವ ಕಂಡಂತೆ
ReplyDeleteಅರಳಿಹುದು ಮನ ದೊರೆತಿರಲು ಹೊಸ ಜೊತೆ" ಇಷ್ಟವಾದ ಸಾಲುಗಳು . ಉಂಗುರದ ಚಿತ್ರಕ್ಕೆ ನಿಮ್ಮ ಕವಿತೆ ಚಿತ್ತಾರದಂತೆ ಮೂಡಿಬಂದಿದೆ. ನಿಮ್ಮ ಸ್ನೇಹಿತನಿಗೆ ಒಳ್ಳೆಯ ಉಡುಗೊರೆ.
--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
hi..pradeep....superb dear,,,,,camera kai chalaka hagu kavana..eradu super,,,,keep clicking,,,,and writing,,,,
ReplyDeletesathya
nice ring..nice lines...
ReplyDelete"ನೋಡುತಿಹರೆಲ್ಲರೂ ಸುಮ್ಮನಿರಿ, ಸಂಜೆಯ ತನಕ!" ಎಂದು ಓದುವಾಗ ನನ್ನ ಮುಖದಲ್ಲಿ ನಗುವೊಂದು ಹಾದು ಹೊಯಿತು... ಕನಸಿನ ನಡುವಿನಲ್ಲೊಂದು ವಾಸ್ತವ....
ReplyDeleteಚೆನ್ನಾಗಿದೆ.
Good one, pradeep
ReplyDeleteಬಾಳ ಬೆಳಗುವುದಿನ್ನು ..............ಸಂಜೆಯ ತನಕ!"
ReplyDeletewhat a lines sir.... sipmly great....
ಅಕ್ಕರೆಯ ಗುರುಮೂರ್ತಿ ಸಾರ್, ನನ್ನ ಬ್ಲಾಗಲ್ಲಿ ಬಹಳ ದಿನಗಳ ನಂತರ ಸಾಗರದಾಚೆಯ ಇಂಚರ ಕೇಳಿ ಬಹಳ ಸಂತೋಷವಾಯಿತು.. ತುಂಬಾ ಧನ್ಯವಾದಗಳು!
ReplyDeleteಪ್ರೀತಿಯ ಬಾಲು ಸಾರ್,
ReplyDeleteಮೊದಲ ಬಾರಿ ನಿಮ್ಮ ಕಾಮೆಂಟುಗಳನ್ನು ಕಂಡು ಬಹಳ ಸಂತೋಷವಾಯಿತು!
ತುಂಬಾ ಧನ್ಯವಾದಗಳು.. ಹೀಗೆ ಬರುತ್ತಿರಿ.
Hi satya...
ReplyDeleteThanks for taking time to read my poem & commenting.. :)
Thanks Girish.. for your continuos support & encouragement!
ReplyDeleteAsha madam... Thanks a lot!
ReplyDeleteNagraj sir.. Thank you!
ReplyDeleteHey Raki.. Thanks a lot buddy :)
ReplyDeleteಪ್ರದೀಪ್
ReplyDeleteನನಗೆ ಬಹಳ ಇಷ್ಟವಾದ ಸಾಲುಗಳು,,,ಮತ್ತು ಜೀವನವೆಂದರೆ ರಸಿಕತೆ ಎನ್ನುವುದನ್ನು ಬಿಂಬಿಸುವ ಸಾಲುಗಳು...
ಎಂದೋ ಕಂಡ ಕನಸುಗಳ ಹೇಳಿ ಅವಳ ನಗಿಸುವ ತವಕ
ಅವಳೆಂದಳು "ನೋಡುತಿಹರೆಲ್ಲರೂ ಸುಮ್ಮನಿರಿ, ಸಂಜೆಯ ತನಕ!"
ವಾಹ್! ನನಗೆ ನಿಮ್ಮ ಸಾಲು ಇಷ್ಟವಾಯಿತು ಸಾರ್.. "ಜೀವನವೆಂದರೆ ರಸಿಕತೆ.."
ReplyDeleteಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು!
ಫೋಟೋ ತುಂಬಾ ಚೆನ್ನಾಗಿ ಬಂದಿದೆ. ಸೊಗಸಾದ ಕವನ
ReplyDeleteದೀಪಸ್ಮಿತಾರವರೇ ಬಹಳ ದಿನದ ನಂತರ ಇಲ್ಲಿಗೆ ಬಂದಿದ್ದೀರಿ. ತುಂಬಾ ಧನ್ಯವಾದಗಳು!
ReplyDeletePradeep Sir,
ReplyDeleteBeautiful photo and lovely words with the poem.
Thanks a lot Santosh.. Was missing your comments from few days
ReplyDeleteಫೋಟೋ ಹಾಗೂ ಕವನ ಎರಡೂ ತು೦ಬಾ ಚೆನ್ನಾಗಿದೆ.
ReplyDeleteತುಂಬಾ ಧನ್ಯವಾದಗಳು ಲತಾ ಶ್ರೀಯವರೇ
Deleteನಿಮ್ಮ ಪ್ರೋತ್ಸಾಹ ಅಭಿಮಾನಕ್ಕೆ ತುಂಬು ಹೃದಯದ ವಂದನೆಗಳು!