Tuesday, June 14, 2011

My Clicks: ರೆಕ್ಕೆ ಇದ್ದರೆ ಸಾಕೇ..




ರೆಕ್ಕೆ ಇದ್ದರೆ ಸಾಕೇ..
ಹಕ್ಕಿಗೆ ಬೇಕು ಬಾನು..
ಬಯಲಲಿ ತೇಲುತ ತಾನು..
ಮ್ಯಾಲೆ ಹಾರೋಕೆ...




ಕ್ಯಾಮೆರಾ ಇದ್ದರೆ ಸಾಕೇ...
ಬೇಕು ಒಳ್ಳೇ ಲೆನ್ಸು..
ಕಣ್ಣಲಿ ಬಣ್ಣದ ಕನಸು..
ಸುಂದರ ಫೋಟೋ ತೆಗೆಯೋಕೆ..



31 comments:

  1. ಸು೦ದರ ಚಿತ್ರಗಳು..ಪ್ರದೀಪ್.. ಮು೦ದುವರೆಸಿ...:)

    ReplyDelete
  2. Thank you Ananth sir.

    Welcome to my blog

    ReplyDelete
  3. photogalu tumbaa chennaagive. munduvaresi..innu chedada chitragalu barali.

    ReplyDelete
  4. ತುಂಬಾನೆ ಚೆನ್ನಾಗಿದೆ ಫೋಟೋ .....ಹಾಗೆ ಬರೆದ line ಕೂಡ

    ReplyDelete
  5. Pradeep:no comments..itz nice...go ahead !!!

    ReplyDelete
  6. superb clicks..... first two are exellent...

    ReplyDelete
  7. ನಿಮ್ ಲೆನ್ಸ್ ಕೂಡಾ ಚನ್ನಾಗಿದೆ ಸಾರ್.....

    ReplyDelete
  8. ನಿಮ್ಮ ಲೆನ್ಸು, ಕನಸು, ಮನಸು,.....ಎಲ್ಲವೂ ಒಳ್ಳೆಯದಿದೆ ಪ್ರದೀಪ್! ಮು೦ದುವರೆಸಿ, ಅಭಿನ೦ದನೆಗಳು.

    ReplyDelete
  9. @ chukki chittara madam tumba thanks..

    ReplyDelete
  10. @ Prakash Sir.. very happy to see your comment.. the first one I guess..

    Thanks a lot.. keep coming!

    ReplyDelete
  11. ಆಶಾ ಮೇಡಂ.. ಚಿತ್ರ ಹಾಗು ಸಾಲುಗಳು ಎರಡನ್ನು ಇಷ್ಟಪಟ್ಟಿದಕ್ಕೆ ಧನ್ಯವಾದಗಳು!

    ReplyDelete
  12. ಮನಮುಕ್ತಾರವರೇ ತುಂಬಾ ಧನ್ಯವಾದಗಳು.. ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಸಿಗುತ್ತಿದ್ದರೆ ಖಂಡಿತವಾಗಿ ಇನ್ನೂ ಚೆಂದದ ಚಿತ್ರಗಳು ಮೂಡುತ್ತವೆ ಎಂದು ಆಶಿಸುತ್ತೇನೆ..

    ReplyDelete
  13. @ Raki... thank you.. Welcome to my blog.. your first visit I guess..

    ReplyDelete
  14. ರಾಘವ್ ಧನ್ಯವಾದಗಳು ಚಿತ್ರಗಳ ಜೊತೆಗೆ ಲೆನ್ಸನ್ನು ಮೆಚ್ಚಿಕೊಂಡಿದಕ್ಕೆ ತುಂಬಾ ಧನ್ಯವಾದಗಳು!

    ReplyDelete
  15. ಪ್ರಭಾಮಣಿಯವರೇ ನೀವು ಲೆನ್ಸು, ಕನಸುಗಳ ಜೊತೆ ಮನಸ್ಸನ್ನೂ ಮೆಚ್ಚಿದ್ದೀರಿ ನಿಮಗೆ ಮೂರು ಪಟ್ಟು ತುಂಬಾ ತುಂಬಾ ತುಂಬಾ ಧನ್ಯವಾದಗಳು!

    ReplyDelete
  16. ಸೂಪರ್ ಚಿತ್ರಗಳು ಪ್ರದೀಪ್. ಮನಸೂರೆಗೊಂಡವು.

    ReplyDelete
  17. ಗುಬ್ಬಚ್ಚಿ ಸತೀಶ್‍ರವರೇ.. ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ಹೀಗೆ ಸಿಗುತ್ತಿರಲಿ ಎಂದು ಆಶಿಸುವೆ...

    ReplyDelete
  18. ರೆಕ್ಕೆ ಇದ್ದರೆ ಸಾಕೇ..
    ಹಕ್ಕಿಗೆ ಬೇಕು ಬಾನು..
    ಬಯಲಲಿ ತೇಲುತ ತಾನು..
    ಮ್ಯಾಲೆ ಹಾರೋಕೆ.
    ಒಳ್ಳೆಯ ಹಾಡನ್ನು ನೆನಪಿಸಿದ್ದೀರಿ...

    ನೈಸ್ ಫೋಟೋಸ್..

    ನಿಮ್ಮವ,
    ರಾಘು.

    ReplyDelete
  19. Thanks a lot Raghu.. Welcome to my blog!

    Its an awesome song from award winning movie "Chinnari Mutta"! We enjoyed it a lot when we were kids!

    ReplyDelete
  20. ಒಳ್ಳೆಯ ಉಪಮೆ! Good!

    ReplyDelete
  21. Pradeep sir, its not my first visit, but interacting with you here, is first time...

    ReplyDelete
  22. @Raki... Oh Rakesh.. is it you! didnt know since photo was not there earlier.. Thanks buddy keep coming.. :)

    ReplyDelete
  23. wow! pradeep......... too gud! keep it up :-)

    ReplyDelete
  24. Thanks a lot Roopakka.. Nice to see you here after long time :)

    ReplyDelete