ಗೆಳೆಯರೇ ,
ನನ್ನ "ಒಬಾಮಾಯಣ!" ಕವನವು "ಮಂಗಳ" ವಾರಪತ್ರಿಕೆಯ 25-May-2011 ಸಂಚಿಕೆಯಲ್ಲಿ ಪ್ರಕಟಗೊಂಡಿದೆ. 12 ವರ್ಷಗಳ ಹಿಂದೆ "Deccan Herald" ಆಂಗ್ಲ ಪತ್ರಿಕೆಯ ಮಕ್ಕಳ ಅಂಕಣಕ್ಕೆ ನನ್ನ ಬರಹಗಳನ್ನು ಕಳಿಸುತ್ತಿದ್ದೆ... ಅದನ್ನು ಬಿಟ್ಟರೆ ಇದೇ ಮೊದಲ ಬಾರಿ ನಾನು ಕವನವನ್ನು ನಿಯತಕಾಲಿಕ ಒಂದಕ್ಕೆ ಕಳುಹಿಸಿದ್ದು ಮೊದಲ ಪ್ರಯತ್ನ ಫಲ ಕೊಟ್ಟಿದೆ. ನಿಮ್ಮೆಲರ ಪ್ರೋತ್ಸಾಹಕ್ಕೆ ಧನ್ಯವಾದಗಳು!
Click on the image to enlarge & read
Masth Pradeep:-)Good job....Hope,will see still more...
ReplyDeleteThanks a lot Girish! Nice to see you back to my blog after a short gap!
ReplyDeleteCongratulations..nice one!!
ReplyDeleteಕಂಗ್ರಾಟ್ಸ್
ReplyDeleteThanks a lot Vidya madam! nice to see your comment after long time!
ReplyDeleteSubramanya sir.. Thank you!
ReplyDeleteCongrats..
ReplyDeleteThanks a lot Manamukta!
ReplyDeleteThank you sitaram sir!
ReplyDeleteರಾಮಾಯಣದ ಜೊತೆ ಹೋಲಿಸಿ ಬರೆದ ಒಬಾಮಾ ಒಸಾಮ ಯುದ್ಧ ಚೆನ್ನಾಗಿದೆ
ReplyDeleteತುಂಬಾ ಧನ್ಯವಾದಗಳು ದೀಪಸ್ಮಿತಾರವರೇ..
ReplyDeleteಧನ್ಯವಾದಗಳು ವಸಂತ್, ಬಹಳ ದಿನಗಳ ನಂತರ ನಿಮ್ಮ ಕಾಮೆಂಟು ಕಂಡು ತುಂಬಾ ಸಂತೋಷವಾಯಿತು!
ReplyDeleteಪ್ರದೀಪ್ ತುಂಬಾ ಚೆನಾಗಿ ಬರೆದಿದ್ದೀರಿ... ಹೀಗೆ ಮತ್ತಷ್ಟು ಕವನಗಳು ಬಿತ್ತರವಾಗಲಿ
ReplyDeleteತುಂಬಾ ಧನ್ಯವಾದಗಳು ಸುಗುಣಾರವರೇ, ನಿಮ್ಮ ಪ್ರೋತ್ಸಾಹ ಹೀಗೆ ಸಿಗುತ್ತಿರಲಿ ಎಂದು ಆಶಿಸುವೆ.
ReplyDelete