24th April 2011, Sunday, ನಿಜಕ್ಕೂ ಒಂದು ವಿಶಿಷ್ಟ ಅನುಭವ. ಪ್ರಕಾಶಣ್ಣರ ಎರಡನೇ ಪುಸ್ತಕ "ಇದೇ ಇದರ ಹೆಸರು" ಬಿಡುಗಡೆ ಸಮಾರಂಭ. ಪ್ರಕಾಶಣ್ಣರನ್ನು ಮೊದಲನೆಯ ಬಾರಿ ನೋಡಿ ಮಾತನಾಡಿಸಿದ ಖುಷಿ ಒಂದೆಡೆಯಾದರೆ, ಬರೀ ಕಂಪ್ಯೂಟರ್ ಪರದೆಗೆ ಅಂಟಿಕೊಂಡಂತಿದ್ದ ಬ್ಲಾಗಿಗರ ಸ್ನೇಹ ಮೊದಲಬಾರಿಗೆ ಪ್ರತ್ಯಕ್ಷ ರೂಪ ಪಡೆಯಿತೆಂಬ ಉತ್ಸಾಹ. ನಾನು ಬ್ಲಾಗಿಗರನ್ನು ಭೇಟಿಯಾಗಿದ್ದು ಇದೇ ಮೊದಲಾದ್ದರಿಂದ ಯಾರ ಮುಖ ಪರಿಚಯವೂ ಇರಲಿಲ್ಲ. ಅಲ್ಲಿಗೆ ಬಂದಿದ್ದ ಎಲ್ಲರನ್ನೂ.. ಯಾರು ಯಾರು ಯಾವ ಯಾವ ಬ್ಲಾಗಿನವರು ಎಂದು ಗುರುತು ಹಿಡಿಯುವುದೇ ಒಂದು ಮೋಜಿನ ಆಟವಾಗಿತ್ತು.. "ಸಾರ್ ನೀವಾ... ಹೇಗಿದ್ದೀರ?" ಎಂಬ ಮಾತಿನಿಂದ ಮೊದಲಾಗಿ ಬ್ಲಾಗಿನಲ್ಲಿ ಪ್ರತಿಯೊಬ್ಬರೂ ಎಂದೋ ಹಾಕಿದ್ದ ಲೇಖನವೋ, ಕಥೆಯೋ, ಫೋಟೋವೋ.. ನೆನಪಿಸಿ ಅದರ ಬಗ್ಗೆ ತಮಾಷೆ ಮಾಡುವವರೆಗೂ ಮಾತು ಸಾಗಿತ್ತು.
ಇದು ನನ್ನ ಹಾಗು ಪ್ರಕಾಶಣ್ಣನವರ ಮೊದಲ ಭೇಟಿ. ಮೊದಲು ನೋಡಿದಾಗ ಇನ್ನು ಸಮಾರಂಭ ನಡೆಯುತ್ತಿತ್ತು. ಅವರು ಬಿಜ಼ಿಯಾಗಿ ಓಡಾಡುತ್ತಿದ್ದರು. ಮಾತನಾಡಿಸಬೇಕು ಅಂದುಕೊಂಡೆ. ಅವರು ದೊಡ್ಡವರು.. ನಾನು ಮಾತನಾಡಿಸಲು ಹೋಗಿ ಅವರ ಕೆಲಸಗಳಿಗೆ ಅಡ್ಡಿಯನ್ನುಂಟು ಮಾಡುವುದು ಬೇಡ ಎಂದುಕೊಂಡು ಸುಮ್ಮನಾದೆ. ಆದರೆ ಕಾರ್ಯಕ್ರಮದ ನಂತರ ಅವರು ಹೊರಗೆ ಸಿಕ್ಕಾಗ "ನಮಸ್ಕಾರ ಸಾರ್" ಎಂದೆ ಅಷ್ಟೆ.. ಅವರೇ ನನ್ನನು "ಪ್ರದೀಪ್ ರಾವ್" ಎಂದು ಕರೆದು ಗುರುತಿಸಿದರು. ಬಹಳ ಸಂತೋಷವಾಯಿತು.
ಪ್ರಕಾಶಣ್ಣರನ್ನು ಮೊದಲ ಬಾರಿ ಭೇಟಿಯಾದಾಗಲೇ ಮೆಚ್ಚಿದೆ. ಅವರ ವ್ಯಕ್ತಿತ್ವವನ್ನು ಸರಳವಾಗಿ ಮೂರೇ ಪದಗಳಲ್ಲಿ ಹೇಳಬೇಕೆಂದರೆ ಅವರೊಬ್ಬ ಸ್ನೇಹಜೀವಿ.. ಭಾವಜೀವಿ.. ಹಾಸ್ಯಜೀವಿ.
ಸಮಾರಂಭದ ಮುಖ್ಯ ಅತಿಥಿ ಹಾಸ್ಯನಟ ಕೋಮಲ್‍ರವರ ಜೊತೆಗೆ ನಮ್ಮ "ಪಕ್ಕುಮಾಮ"
ಅಲ್ಲಿ ದೊಡ್ಡ ದೊಡ್ಡ ಕ್ಯಾಮೆರಾಗಳ ಭರಾಟೆ ಜೋರಾಗಿತ್ತು!
ಅದ್ಭುತ ಛಾಯಾಚಿತ್ತಾರಗಳಿಂದ ಮೋಡಿ ಮಾಡಿದ ದಿಗ್ವಾಸ್ ಹೆಗ್ಡೆ. ಪುಸ್ತಕದ ಮುಖಪುಟ ಚಿತ್ರ ಇವರ ಕೊಡುಗೆ.
ಅವರ ಬ್ಲಾಗ್- "ಚಿತ್ರಪಟ" http://chithrapata.blogspot.com
ನಾನು ದಿಗ್ವಾಸ್‍ರವರೂ ನಮ್ಮೆಲ್ಲರೊಡನೆ ಫೋಟೋದಲ್ಲಿ ಬೀಳಲಿ ಎಂದು Group Photoಗೆ ಬನ್ನಿ ಎಂದು ಕರದೆ. ಆದರೆ ಅವರು ಫೋಟೋ ತೆಗೆಯಲು ಕರೆಯುತ್ತಿದ್ದಾರೆ ಎಂದು ತಿಳಿದುಕೊಂಡು ಫೋಟೊ ತೆಗೆಯುತ್ತಾ ಕ್ಯಾಮೆರಾ ಹಿಂದೆಯೇ ಉಳಿದುಕೊಂಡರು..!
ಅಂದು ಸಮಾರಂಭದಲ್ಲಿ ನೂರಾರು ಜನ ಸಹೃದಯರನ್ನು ನೋಡಿದೆ. ಭೇಟಿಯಾಗಿ ಪರಿಚಯ ಮಾಡಿಕೊಂಡೆ. ದಿನವೂ ಬ್ಲಾಗ್‍ಗಳನ್ನು ನೋಡಿ ಓದುವ ನನಗೆ ಅಲ್ಲಿ ಬಂದಿದ್ದ ಎಲ್ಲ ಒಳ್ಳೆ ಬ್ಲಾಗಿಗರ ಮತ್ತು ಅವರ ಬ್ಲಾಗುಗಳ ಪರಿಚಯ ಮಾಡಿಕೊಳ್ಳುವ ಆಸೆಯಿತ್ತು. ಅಲ್ಲಿ ನೆರೆದಿದ್ದ ಅನೇಕ ಬರವಣಿಗೆಗಾರರ ಬ್ಲಾಗಿನ ಬಗ್ಗೆ ತಿಳಿದುಕೊಂಡೆ. ಆದರೆ ಇನ್ನು ಕೆಲವರು ಒಳ್ಳೆ ಒಳ್ಳೆ ಲೇಖಕರ ಪರಿಚಯ ಹಾಗು ಅವರ ಬ್ಲಾಗಿನ ಪರಿಚಯ ಗಡಿಬಿಡಿಯಲ್ಲಿ ಕೈ ತಪ್ಪಿ ಹೋಯಿತು ಎನ್ನಿಸಿತು.. ಅದಕ್ಕೆ ನನ್ನ ಬ್ಲಾಗಿನಿಂದಲೇ ಪ್ರಯತ್ನ ಮಾಡುತ್ತಿದ್ದೇನೆ. ಫೋಟೋ ಗಳ ಮೂಲಕ ನನಗೆ ಗೊತ್ತಿರುವವರ ಹಾಗು ಅವರ ಬ್ಲಾಗಿನ ಪರಿಚಯ ನಿಮಗೆ ಮಾಡಿಸುತ್ತೇನೆ. ನನಗೆ ಗೊತ್ತಿಲ್ಲದವರ ಬಗ್ಗೆ ನಿಮಗೆ ಗೊತ್ತಿದ್ದರೆ ನೀವು ಅವರ ಪರಿಚಯ ಹಾಗು ಬ್ಲಾಗ್ ವಿಳಸವನ್ನು ನನಗೆ ತಿಳಿಸಿ
PLEASE FILL UP THE BLANKS:
PHOTO-1
From left to right:
1> PARAANJAPE K.N. - "ಜೀವನ್ಮುಖಿ" - http://nirpars.blogspot.com/
2> Balu Subbu - "ನಿಮ್ಮೊಳಗೊಬ್ಬ ಬಾಲು" - http://nimmolagobba.blogspot.com/
3> Gubbachci Satish - "ಗುಬ್ಬಚ್ಚಿ ಸತೀಶನ ಚಿಲಿಪಿಲಿ" - http://nallanalle.blogspot.com/
4> ಯಾರವರು?
PHOTO-2
ಇವರು "ಮಾನಸರಂಗ" ಬ್ಲಾಗಿನ ವಾಣಿಶ್ರೀಯವರಂತೆ ಕಂಡರು. ಹೌದೆ ಅಲ್ಲವೇ ತಿಳಿಸಿ?http://vanishrihs.blogspot.comದೆಹಲಿಯಿಂದ ಬಂದ ಸೀತಾರಾಮ ಕೆಮ್ಮಣ್ಣುರವರು
ಅವರ ಬ್ಲಾಗ್ - "ಒಂಚೂರು ಅದು! ಇದು!" -
http://nannachutukuhanigavanagalu.blogspot.com
ಆಧ್ಯಾತ್ಮಿಕ ಹಾಗು ಸಾತ್ವಿಕ ವಿಚಾರಗಳುಳ್ಳ ಉತ್ತಮ ಲೇಖನಗಳ ಬ್ಲಾಗ್ "ನಿಮ್ಮೊಡನೆ ವಿ.ಆರ್. ಭಟ್"ನ ವಿಷ್ಣು ಭಟ್‍ರವರು.
ಅವರ ಬ್ಲಾಗ್-http://nimmodanevrbhat.blogspot.com
PHOTO-3
From left to right:
1> Ashok Shetty Kodlady - "ಕುಶಿ" - http://ashokkodlady.blogspot.com
2> ಯಾರವರು?
3> ಯಾರವರು?
4> Shivprakash - "ನೆನಪಿನ ಪುಟಗಳು" - http://urshivabmf.blogspot.com
5> Gubbachci Satish - "ಗುಬ್ಬಚ್ಚಿ ಸತೀಶನ ಚಿಲಿಪಿಲಿ" - http://nallanalle.blogspot.com/
6> Girish S. - "ಗಿರಿ-ಶಿಖರ" - http://giri-shikhara.blogspot.com
7> Nagraj K. - "ಪೆನ್ನುಪೇಪರ್" - http://pennupaper.blogspot.com
8> ನಾನೇ - ಇದೇ ನನ್ನ ಬ್ಲಾಗ್!
9> Real name unknown ಕಾವ್ಯನಾಮ-ದೀಪಸ್ಮಿತ - "ಇನಿದನಿ" - http://ini-dani.blogspot.com/
PHOTO-4
ನಿಂತವರು: (From left to right):
1> ಯಾರವರು?
2> ಯಾರವರು?
3> ಯಾರವರು?
4> ದೊಡ್ಡಮನಿ ಮಂಜುನಾಥ್ - "ಮಂಜು ಕರಗುವ ಮುನ್ನ" - http://manjukaraguvamunna.blogspot.com
5> ಯಾರವರು?
6> ರಾಘವೇಂದ್ರ - ಬ್ಲಾಗ್ ಯಾವುದು?
7> Dinakar Mogeri - "ಮೂಕ ಮನದ ಮಾತು" - http://dinakarmoger.blogspot.com
8> ಯಾರವರು?
9> ಯಾರವರು?
10> Balu Subbu - "ನಿಮ್ಮೊಳಗೊಬ್ಬ ಬಾಲು" - http://nimmolagobba.blogspot.com/
11> ಯಾರವರು?
12> Ashok Shetty Kodlady - "ಕುಶಿ" - http://ashokkodlady.blogspot.com
13> ಯಾರವರು?
14> ಯಾರವರು?
15> ಇವರು ಗೊತ್ತಿಲ್ಲ ಅಂದ್ರೆ ಹೊಡೆತ ಗ್ಯಾರಂಟಿ - Prakash Hegde - "ಇಟ್ಟಿಗೆ ಸಿಮೆಂಟು"
http://ittigecement.blogspot.com
16> ಯಾರವರು?
17> ಯಾರವರು?
18> ಯಾರವರು?
19> ಯಾರವರು?
20> ಯಾರವರು?
ಹಿಂದೆ ಕುಳಿತವರು: (From left to right):
21> ಯಾರವರು?
22> Nagraj K. - "ಪೆನ್ನುಪೇಪರ್" - http://pennupaper.blogspot.com
23> ನಾನೇ - ಇದೇ ನನ್ನ ಬ್ಲಾಗ್!
24> Mahabalagiri Bhat - "ಕರಾವಳಿ ರೈಲು" - http://karavalirail.blogspot.com/
ಮುಂದೆ ಕುಳಿತವರು : (from left to right):
25> ಯಾರವರು?
26> Shivprakash - "ನೆನಪಿನ ಪುಟಗಳು" - http://urshivabmf.blogspot.com
27> Girish S. - "ಗಿರಿ-ಶಿಖರ" - http://giri-shikhara.blogspot.com
28> ಯಾರವರು?
========================================================================
ಇಲ್ಲಿ "ಯಾರವರು?" ಎಂದು ಪ್ರಶ್ನೆ ಕೇಳಿರುವವರ ಬಗ್ಗೆ ನಿಮಗೆ ಗೊತ್ತಿದ್ದರೆ ದಯವಿಟ್ಟು ಅಲ್ಲಿ ಕೊಟ್ಟಿರುವ ಫೋಟೋ ನಂಬರ್ ಜೊತೆಗೆ ಸೀರಿಯಲ್ ನಂಬರ್ ಹೇಳಿ ತಿಳಿಸಿ.. ಹೀಗೆ ಇಲ್ಲೊಂದು Mini Blog Directory ಉದ್ಭವವಾಗಲಿ! ಜೈ ಹೋ!
========================================================================
ಫೋಟೋ ಕೃಪೆ - ಬಾಲು ಸುಬ್ಬು, ಪ್ರಕಾಶ್ ಹೆಗಡೆ, ಸಂತೋಷ್ ಹೆಗಡೆ ಮತ್ತು ದಿಗ್ವಾಸ್ ಹೆಗಡೆ =======================================================
photo1..4)shivanna..http://chaayakannadi.blogspot.com/
ReplyDeleteಪ್ರದೀಪ್ ಅವರೆ..
ReplyDeleteನಾವೂ ಬ೦ದಿದ್ದೆವು.. ಶಿವು ಮತ್ತು ಅನಿಲ್ ಜೊತೆ ಇದ್ದವರು ನೀವು ಅ೦ತ ಗೊತ್ತಾಗಲೇ ಇಲ್ಲ ನೋಡಿ..:( ಎಲ್ಲೊ ನೋಡಿದ ಮುಖ ಅ೦ತಷ್ಟೆ ಅನ್ನಿಸಿತು..ನಿಮಗೂ ಗೊತ್ತಾಗಿಲ್ಲವ........?..?
ಪ್ರದೀಪ್:
ReplyDeleteಫೋಟೋ ೧: ನಾಲ್ಕನೆಯವರು: ಶಿವೂ ಕೆ. "ಛಾಯಾ ಕನ್ನಡಿ' ಬ್ಲಾಗ್: http://chaayakannadi.blogspot.com/
ಫೋಟೋ ೪: ೧) ಇಂದುಶ್ರೀ, "ಮನಸಿನ ಮಾತು" ಬ್ಲಾಗ್: http://maatemutthu.blogspot.com/
೩) ಚೇತನ ಭಟ್, "ಓ ಮನಸೇ ನೀನೇಕೆ ಹೀಗೆ" ಬ್ಲಾಗ್: http://manamaatu.blogspot.com/
೫) ಲಕ್ಷ್ಮಣ ಬಿರಾದಾರ್ . ಕ್ಷಮಿಸಿ ಬ್ಲಾಗ್ ಹೆಸರು ಗೊತ್ತಿಲ್ಲ.
೬) ರಾಘು, "ಮೌನದ ಪದಗಳು" ಬ್ಲಾಗ್: http://nimmaraghu.blogspot.com/
೮) ಸಂತೋಷ್ ಸರ್, ಕ್ಷಮಿಸಿ ಬ್ಲಾಗ್ ಹೆಸರು ಮರೆತು ಹೋಗಿದೆ..!
೧೧) & ೧೪) ನನ್ನ ಗೆಳೆಯರಾದ, ವಿಶ್ವ & ಗುರುನಾಥ. ಇವರದು ಇನ್ನು ಬ್ಲಾಗ್ ಇಲ್ಲ.
೨೫) ಓಂಶಿವಪ್ರಕಾಶ್, ಕ್ಷಮಿಸಿ ಇವರ ಬ್ಲಾಗ್ ನನಗೆ ಗೊತ್ತಿಲ್ಲ..!
೨೮) ಇವರು ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು.. :) ನವೀನ್ "ಹಳ್ಳಿ ಹುಡುಗ" ಬ್ಲಾಗ್: http://hallihuduganamaathu.blogspot.com/
ಅಲ್ಲ ನನ್ನ ಹೆಸರೇ ಮರೆಯೋದ...?? :) ಹ ಹ ನನ್ನ ಹೆಸರು ಬ್ಲಾಗ್ ನೀವೇ ಹೇಳಬೇಕು.!!
FaceBook ನಲ್ಲಿ Friend request ಕಳಿಸಿದಿನಿ, ಸುಮಾರು ಜನ ಬ್ಲಾಗ್ ಗೆಳೆಯರು ಅಲ್ಲಿದ್ದಾರೆ..
ಪ್ರೀತಿ ಬೆಳೆಯಲಿ.
ನಿಮ್ಮೆಲ್ಲರನ್ನೂ ನೋಡಲು ಬರಬೇಕೆ೦ದಿದ್ದೆ. ಕಡೆಗೂ ಆಗಲೇ ಇಲ್ಲ. ನಿಮ್ಮ `ಯಾರವರು?' ಮೂಲಕ ಪರಿಚಯಿಸುತ್ತಿದ್ದೀರಿ! ಧನ್ಯವಾದಗಳು.
ReplyDeleteom shivaprakaash blog--- nan mana
ReplyDeleteನನಗೂ ಸಾಕಷ್ಟು ಗೆಳೆಯರು ಸಿಕ್ಕಿದರೂ ಎಂಬುದೇ ಸಂತಸ. ಥ್ಯಾಂಕ್ಸ್.
ReplyDeletenanna gurutu hiodadaddu houdu.. but neevarendu nanage gottagalilla..:( tumba janara parichayane agalilla..
ReplyDeleteMis madkonde..
ReplyDeletePhoto hakidke thanks..
This comment has been removed by the author.
ReplyDeletephoto 4:8.Santhosh hegde..http://kantepurana.blogspot.com/
ReplyDelete21.Anil bedge..http://pennupaper.blogspot.com/
9.Uday hegde...
tumba chennagide nimma anubhava.....
ReplyDeletenice collection!
ReplyDeleteಗಿರೀಶ್ ಎಸ್... ನಿಮ್ಮ ಶ್ರಮ ಮೆಚ್ಚಬೇಕು! ಎರಡೆರಡು ಸಲ ಇಲ್ಲಿಗೆ ಬಂದು ಸಂತೋಷ್ ಹೆಗಡೆ, ಅನಿಲ್ ಬೆಡಗೆ, ಶಿವು ಹಾಗು ಉದಯ್ ಹೆಗಡೆಯವರ ಪರಿಚಯ ಮಾಡಿಸಿದ್ದೀರಿ ಮತ್ತು ಬ್ಲಾಗ್ ವಿಳಾಸವನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು!
ReplyDeleteಚುಕ್ಕಿಚಿತ್ತಾರರವರೇ ಕ್ಷಮಿಸಿ... ನಿಮ್ಮನ್ನು ನಾನು ಈ ಹಿಂದೆ ನೋಡಿರಲಿಲ್ಲವಾದ್ದರಿಂದ ನಿಮ್ಮನ್ನು ಗುರುತು ಹಿಡಿಯಲು ಸಾಧ್ಯವಾಗಲಿಲ್ಲ... :( ನೀವು ಈ ಫೋಟೋದಲ್ಲಿ ಇದ್ದರೆ ದಯವಿಟ್ಟು ಯಾರೆಂದು ತಿಳಿಸಿ.
ReplyDeleteಅನಿಲ್, ನಿಮ್ಮ ಹೆಸರನ್ನು ಮರೆತದ್ದಕ್ಕೆ ದಯವಿಟ್ಟು ಕ್ಷಮಿಸಿ. ನಿಮಗೆ ಪರಿಚಯವಿರುವವರೆನ್ನೆಲ್ಲಾ ನನಗೂ ಪರಿಚಯಿಸಿದ್ದೀರಿ ತುಂಬಾ ಧನ್ಯವಾಗಳು! ನಿಮ್ಮ ಬ್ಲಾಗ್ "ಪೆನ್ನುಪೇಪರ್" ಗೆ ನಾನು Regular Visitor!
ReplyDeleteನಿಮಗೂ ಧನ್ಯವಾದಗಳು ಪ್ರಭಾಮಣಿಯವರೇ. ನೀವು ಬಂದಿದ್ದರೆ ಇನ್ನು ಚೆನ್ನಾಗಿರುತಿತ್ತು.
ReplyDeleteThanks Dinakar sir I have already visited his blog :)
ReplyDeleteಸತೀಶ್‍ರವರೇ ನಿಮ್ಮನ್ನು ಭೇಟಿಯಾಗಿ ನನಗೂ ತುಂಬಾ ಸಂತೋಷವಾಯಿತು. ಧನ್ಯವಾದಗಳು.
ReplyDeleteಓಹ್! ವಾಣಿಶ್ರೀಯವರೇ.. ನಿಮ್ಮನ್ನು ನೋಡಿದಾಗಲೇ ಗುರುತು ಹಿಡಿದೇ. ದಿಗ್ವಾಸ್‍ರವರೊಂದಿಗೆ ಮಾತನಾಡುತ್ತಿದ್ದಿರಲ್ಲವೇ.. ಆದರೇ ಮಾತನಾಡಿಸಲು ಆಗಲಿಲ್ಲ :( ಕ್ಷಮಿಸಿ...
ReplyDeleteಗುರುಪ್ರಸಾದ್‍ರವರೇ.. ಒಳ್ಳೇ ಅವಕಾಶ ಕಳೆದುಕೊಂಡಿರಿ..
ReplyDeleteSitaram sir & Manasu.. thanks a lot!
ReplyDeleteಪ್ರದೀಪ್ ಯಾರವರು ತುಂಬಾ ಆಯ್ತು....ಸಧ್ಯ ನಾನು ಬಂದಿರ್ಲಿಲ್ಲ...ಇಲ್ಲಾಂತ ಇದ್ದಿದ್ದ್ರೆ...ನಾನೂ...????!!!
ReplyDeleteಇಲ್ಲಾ ಆಜ಼ಾದ್ ಸಾರ್.. ನಿಮ್ಮ ಬಗ್ಗೆ ಹಾಗೆ ಕೇಳಲು ಸಾಧ್ಯವೇ? ನೀವು ಬರದಿದ್ದರು ಅಲ್ಲಿ ನಿಮ್ಮ ಬಗ್ಗೆ ಚರ್ಚೆ ನಡೆದಿತ್ತು ಎಂಬುದು ಗೊತ್ತೆ?
ReplyDeleteಸ್ನೇಹ ಮಿಲನ
ReplyDeleteSubramanya sir.. you are right.. It was a very nice meeting.. Welcome to my blog!
ReplyDeleteI repeat Mr. Sitaram's: nice collection!
ReplyDeleteThanks V.R. Bhat sir..
ReplyDeletenanna blog www.kantepurana.blogspot .com
ReplyDeleteGot it Santosh sir.. Thanks for coming!
ReplyDelete