Monday, April 11, 2011

ಜಪಾನ 11-3-11

Photo courtesy-www.chinasmack.com-

Being a Network Engineer I was among the first people to know about the tragedy of Japan! We got thousands of red alarms on our Japan's Network monitoring system as the high bandwidth core communication links between Japan & USA went down Suddenly all at a time. We watched news in horror as fixing those network issues were not in our hands..This time its in the hands of the almighty Engineer who sits above all of us...

ಮುಗಿಲು ಮುಟ್ಟಿತು ಅಂದು ಅಲ್ಲಿ ಆರ್ತನಾದ,
ಜಗವೇ ಕಣ್ಣು ತುಂಬಿಕೊಂಡು ಸೂಚಿಸಿತು ವಿಷಾದ,
ಪಂಚಭೂತಗಳು ಪಂಚದೈವಗಳು ಎಂದು ಪೂಜಿಸದೆ,
ನಿಸರ್ಗದ ವಿಪರೀತ ಶೋಷಣೆಗೈದ
ತಂತ್ರಙ್ಞಾನದ ಮನುಕುಲಕೆ ಪ್ರಕೃತಿ ನೀಡಿದ ಪ್ರಸಾದ?

ಮಣ್ಣಲ್ಲಿ ಮಣ್ಣಾಗಿ ಹೋಗುತಿರಲು ಊರಿಗೆ ಊರೇ,
ದೇಶವನ್ನೇ ನುಂಗುತಿರಲು ಇಡೀ ಕಡಲ ನೀರೇ,
ಶರಣಾಗತ ರಕ್ಷಕನಾಗದೆ, ಓ ದೇವರೇ,
ನೀ ಧ್ಯಾನದಿ ಕಣ್ಮುಚ್ಚಿ ಕಲ್ಲಾಗಿ ಕುಳಿತೆಯಾ?

ತಿಳಿಯಲಿಲ್ಲಾ ಇನ್ನೂ ಈ ವಿಕೋಪಕ್ಕೆ ಕಾರಣ,
ಅಳಿದುಳಿದವರ ವಂಶವನ್ನಳಿಸಲು ಸೋರಿತು ವಿಕಿರಣ,
ಘೋರ ಇತಿಹಾಸವ ಮರೆತು ನಗುತಿದ್ದ ಜಪಾನ,
ಇಂದು ಮತ್ತೊಮ್ಮೆ ವಿಕಿರಣ ಪೀಡಿತ ತಾಣ!

=================================================

I have always been wondering regarding the fact that most of the worst tragedies of the world have had the number 11 in either date or time or some other statistcs related to the incident.. Just check out.. I did some R&D on internet to check out if what I felt was true.. I seemed to be true!
The trails of deadly number 11 goes like this:


1> Atomic Bombing of Nagasaki by US - 11:02 a.m, August 9, 1945
2> Osama Bin Laden's wrath on World Trade Center - 11-09-2001; The name of the flight which was used for this collision - American Airlines flight number 11
3> Japan's Tsunami, Earthquake, Nuclear leak etc.. - 11-3-11
4> Pakistan's terrorists bomb Taj Hotel Mumbai - 26-11-2009
5> The WORST natural disaster in the history of man kind - China floods That killed about 40,00,000 people occured in november(11th month)/1931
6> 3rd Biggest Natural disaster ever in world history - Bhola cyclone in Bangladesh Killed about 5,00,000 people happened between 7-11-1970 to 13-11-1970
7> 7th Biggest Natural disaster ever in world history - Great Kanto Earthquake in Japan - Killed 1,42,000 people - started at 11:58:44 am on September 1, 1923.

Believe it or not.. I am afraid of dates with the number 11 now and.. Oh my god! everyday's date in this year has got the number 11 in it!

====================================================

24 comments:

  1. ಪ್ರೇಮ ಕವಿಯವರೇ......
    ಸಮತೋಲನ ಕಾದುಕೊಳ್ಳಲು ಪ್ರಕೃತಿ ಕಂಡುಕೊಂಡ
    ದಾರಿ ಇದು...
    ನಮ್ಮ ಒಂದು ಚಿಕ್ಕ ಹಳ್ಳಿಯಲ್ಲಿದ್ದಷ್ಟು ಮರ ಇಡೀ ಜಪಾನಿನಲ್ಲಿರಲಿಕ್ಕಿಲ್ಲ.

    ಆದರೂ ಅವರದೂ ಜೀವ ತಾನೇ...?

    ಚನ್ನಾಗಿದೇರಿ....

    ReplyDelete
  2. poem is nice Pradeep....and your statistis is good...even on 4/11/2011 there was again a earth quake in Japan which measures 7.1 richter

    ReplyDelete
  3. ನಿಮ್ಮ ಮಾತು ನಿಜ ಕನಸಿನ ಕಂಗಳ ಹುಡುಗರವರೇ..
    ಜಪಾನಿನ ಜನತೆಗೆ ದೇವರು ಕಷ್ಟಗಳನ್ನು ತಡೆದುಕೊಳ್ಳುವಷ್ಟು ಶಕ್ತಿ ಕೊಡಲಿ ಎಂದು ಬೇಡಿಕೊಳ್ಳುವೆ..
    ಧನ್ಯವಾದಗಳು

    ReplyDelete
  4. True Girish.. 11 is really proving to be dangerous! Thanks..

    ReplyDelete
  5. prema kaviya hedarike....

    hha hha hedarabEDi enU aagalla...

    ಸರ್, ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......

    ReplyDelete
  6. ಕವಿತೆಯನ್ನು ಬರೆದ ರೀತಿ ಚೆನ್ನಾಗಿದೆ.

    ReplyDelete
  7. Thank you Dinakar.. Adru svalpa hedarike ide..

    ReplyDelete
  8. ಧನ್ಯವಾದಗಳು ಮನಮುಕ್ತರವರೇ..

    ReplyDelete
  9. Hi Pradeep,

    Chennagide...yaake hedarike nimge? naavella ilva jotege??

    ReplyDelete
  10. Thanks Ashok...

    No fear.. When you are near?! :)

    ReplyDelete
  11. ಅಬ್ಭ , ಆಗ ಬಾ೦ಬ್ ಧಾಳಿ, ಈಗ ಪ್ರಕೃತಿಯ ವಿಕೋಪದ ವೈಪರೀತ್ಯ. ನಿಜಕ್ಕೂ ಜಪಾನೀಯರ ಸ್ಥಿತಿಯ ಬಗ್ಗೆ ಬಹಳ ದುಃಖವೆನಿಸುತ್ತದೆ. ಕವನದ ಮೂಲಕ ಆ ಸನ್ನಿವೇಶವನ್ನು ಚನ್ನಾಗಿ ಸೆರೆಹಿಡಿದಿದ್ದೀರಿ. ಇನ್ನು `೧೧'ರ ಬಗೆಗಿನ ಅಭಿಪ್ರಾಯವೆ೦ದರೆ.... ಚೆನ್ನಾಗಿ ಸ೦ಗ್ರಹಿಸಿದ್ದೀರಿ. ಆದರೆ ಅದೆಲ್ಲಾ `accidental coincidents ' ನಿಮ್ಮ೦ತಹ ಕಲಿತವರು ಅದಕ್ಕೆಲ್ಲಾ ಪ್ರಾಮುಖ್ಯತೆ ಕೊಡುವುದು ಬೇಡವೆ೦ದು ನನಗನಿಸುತ್ತದೆ.

    ReplyDelete
  12. ನಿಜ ಪ್ರಭಾಮಣಿಯವರೇ, ಜಪಾನೀಯರ ದುರಾದೃಷ್ಟದ ಬಗ್ಗೆ ನಿಜಕ್ಕೂ ಕನಿಕರ ಉಂಟಾಗುತ್ತದೆ. ಹನ್ನೊಂದರ ಬಗ್ಗೆಯ ಮಾಹಿತಿ ಸುಮ್ಮನೆ ಕುತೂಹಲಕ್ಕಾಗಿ ಸಂಗ್ರಹಿಸಿದ್ದು. ಇದರಲ್ಲಿ ಯಾವುದೇ ಹುರುಳಿಲ್ಲ. ಆ ಘಟನೆಗಳೊಂದಿಗೆ ಹನ್ನೊಂದರ ನಂಟು ಕೇವಲ ಕಾಕತಾಳೀಯವೆಂದು ಒಪ್ಪಿಕೊಳ್ಳುತ್ತೇನೆ! ಧನ್ಯವಾದಗಳು!

    ReplyDelete
  13. haudu vichalitaravare.. its frightening though just a co-incidence!

    ReplyDelete
  14. nija annisutte kelavomme yochisidare.... ella prakRuti mahatme

    ReplyDelete
  15. ಕವಿತೆ ಚನ್ನಾಗಿ ಮೂಡಿಸಿದ್ದೀರಿ.. ಹನ್ನೊ೦ದರ ನ೦ಟು ಚನ್ನಾಗಿ ಹುಡುಕಿದ್ದೀರಿ..

    ReplyDelete
  16. ಧನ್ಯವಾದಗಳು ಚುಕ್ಕಿಚಿತ್ತಾರರವರೇ... ಹೀಗೇ ಬರುತ್ತಿರಿ..

    ReplyDelete
  17. ya... good one pradeep,
    some things happens are coincidentally ....
    but true that we need to believe the fact..

    ReplyDelete
  18. Thank you Asha.. Its true that its just co-incidence.. but some people fear such numbers..

    ReplyDelete
  19. nija pradiip sir,mana kalakuvantaha vidraavaka paristhitige,maruguva prekshakarashte naavu.

    ReplyDelete
  20. Thanks for commenting Kalaavathiyavare.. Its true that we are just mute spectators for the wrath of the nature..

    ReplyDelete
  21. Thank you Sitaram Sir.. Welcome back! :)

    ReplyDelete