ಹಾಕಿ ಕಚ್ಚೆ
ಬಣ್ಣ ಹಚ್ಚೆ
ಕೈ ಬೀಸಿ ಕರೆದಿದೆ ವೇದಿಕೆ,
ಬಣ್ಣ ಹಚ್ಚೆ
ಕೈ ಬೀಸಿ ಕರೆದಿದೆ ವೇದಿಕೆ,
ಗಾಂಪರ ಹಾಡು
ಕುಣಿದು ನೋಡು
ಹಿರಿಯ ಕಿರಿಯ ಭೇದವದೇಕೆ?
ಬಣ್ಣದ ಗಾಜು
ತೊಡಲೆಂಥ ಮೋಜು
ನಾಳಿನ ಕನಸುಗಳು ಬಣ್ಣ ಬಣ್ಣ
ತೊಡಲೆಂಥ ಮೋಜು
ನಾಳಿನ ಕನಸುಗಳು ಬಣ್ಣ ಬಣ್ಣ
ಶರ್ಟು ಪ್ಯಾಂಟಿನಲ್ಲಿ
ಒಂದೆರಡು ಬಟನ್ ಇಲ್ಲಾ
ಉಜ್ವಲ ಭವಿಷ್ಯದ ನಂಬಿಕೆಯಣ್ಣಾ
ಒಂದೆರಡು ಬಟನ್ ಇಲ್ಲಾ
ಉಜ್ವಲ ಭವಿಷ್ಯದ ನಂಬಿಕೆಯಣ್ಣಾ
ಹತ್ತು ಜನರಿಂದೊಂದೊಂದು ತುತ್ತು
ಟೈ, ಬೆಲ್ಟು ಶೂ ಹೊತ್ತು
ತಂದು ಪುಟಾಣಿಗಳಿಗೆ ಹಂಚಿದ್ದಾಯ್ತು
ಟೈ, ಬೆಲ್ಟು ಶೂ ಹೊತ್ತು
ತಂದು ಪುಟಾಣಿಗಳಿಗೆ ಹಂಚಿದ್ದಾಯ್ತು
ಫೋಟೋ ಕೃಪೆ - Srikant Manjunath
ಗೆಳೆಯರೆಲ್ಲಾ ಒಟ್ಟಾಗಿ ಕೂತು
ಗಂಟೆಗಟ್ಟಲೇ ಹರಟೆ ಮಾತು
ಅಣಕಿಸುತ ಅವರಿವರ ಫೋಟೋ ತೆಗೆದಿದ್ದಾಯ್ತು
ಗೆಳೆಯರೆಲ್ಲಾ ಒಟ್ಟಾಗಿ ಕೂತು
ಗಂಟೆಗಟ್ಟಲೇ ಹರಟೆ ಮಾತು
ಅಣಕಿಸುತ ಅವರಿವರ ಫೋಟೋ ತೆಗೆದಿದ್ದಾಯ್ತು
ಆಡಿದರು ಕೆಲವರು ಕುಸ್ತಿ
ಮಾಡಿದರು ಕೆಲವರು ಮಸ್ತಿ
ಹೊಸಬರು ಇವರೇಕೆ ಹೀಗೆ ಅಂದ್ರೆ
ಮಾಡಿದರು ಕೆಲವರು ಮಸ್ತಿ
ಹೊಸಬರು ಇವರೇಕೆ ಹೀಗೆ ಅಂದ್ರೆ
ನಮಗೆ ಪ್ರೀತಿ ಜಾಸ್ತಿ
ಅದುವೆ ನಮ್ಮ ಆಸ್ತಿ
ಮಕ್ಕಳಾಗಿ ಬಿಡುವೆವು ಒಟ್ಟಾಗಿ ಬಂದ್ರೆ
ಅದುವೆ ನಮ್ಮ ಆಸ್ತಿ
ಮಕ್ಕಳಾಗಿ ಬಿಡುವೆವು ಒಟ್ಟಾಗಿ ಬಂದ್ರೆ
ಪ್ರೇಮ ಕವಿಗಳಿಬ್ಬರ ಭೇಟಿ - ಇದೊಂಥರ "ಕಲ್ಯಾಣ" ಭಾಗ್ಯ
ಕಾರ್ಯಕ್ರಮವನ್ನು ಆಯೋಜಿಸಿದ ಸತೀಶ್ ಬಿ. ಕನ್ನಡಿಗರವರಿಗೆ ನಾವೆಲ್ಲರೂ ಚಿರಋಣಿಗಳು!
very nice pics & remarkable moment.... I really missed it.
ReplyDeleteSooper photos Pradeep.... with lovely captions....
ReplyDeleteHad gr8 time :)
ReplyDeleteಸೂಪರ್ ಪ್ರದೀಪ್... ಫೋಟೋಗಳು ಎಷ್ಟು ಚೆನ್ನಾಗಿ ಇದ್ದಾವೋ ಅಷ್ಟೇ ಚೆಂದದ ಕೆಲಸವನ್ನು ಮಾಡಿದ್ದೀರಿ... ನಿಮ್ಮೆಲ್ಲರಿಗೂ ಅಭಿನಂದನೆಗಳು... ಸದಾ ಇಂತಹ ಕಾರ್ಯಗಳು ಮುಂದುವರಿಯಲಿ
Super Super..Premakaviya jotyeyalli premakavi...Super..and each photo and writeup is superb!
ReplyDeleteಇಲ್ಲಿ ನೀವು ಗಳಿಸಿದ ಖುಷಿ ನೋಡಿ ಖುಷಿಯಾಯ್ತು....
ReplyDeleteಒಳ್ಳೆಯ ಫೋಟೋ ಹಾಗೂ ನಿರೂಪಿತ ಸಾಲುಗಳು...
Really Nice...........
ReplyDeletevery nice. ನನಗೆ ಈ ಕಾರ್ಯಕ್ರಮದ ಬಗ್ಗೆ ಗೊತ್ತಿರಲಿಲ್ಲ.. ಛೆ ಮಿಸ್ ಮಾಡ್ಕೊಂಡೆ ....
ReplyDeleteಉತ್ತಮ ಫೋಟೋಗಳು ಮತ್ತು ಅಡಿಬರಹಗಳು
ReplyDeleteಚೆನ್ನಾಗಿದೆ ...ಫೋಟೋ ಜೊತೆಗಿನ ಮೋಜು ಮಸ್ತಿ , ಖುಷಿಗಳು .
ReplyDeleteಅಂದ ಹಾಗೆ ಈ ಪ್ರೇಮ ಕವಿಗೆ ಆ ಪ್ರೇಮ ಕವಿಯ ಜೊತೆಗೊಂದು ಮಾತಾಡೋ ಭಾಗ್ಯ ಸಿಕ್ಕಿತ್ತು ಅಂದ್ರಾ :)
ಹಾ ಹಾ ...
ಇಷ್ಟ ಆಯ್ತು
ಕಾರ್ಯಕ್ರಮದ ಸಂಕ್ಷಿಪ್ತ ಚಿತ್ರಣಗಳು ಅಡಿ ಬರಹಗಳೊಂದಿಗೆ ಬಹಳ ಚೆಂದಗಿವೆ ಪ್ರದೀಪ್.. ಇನ್ನಷ್ಟು ಫೋಟೋಗಳ ನಿರೀಕ್ಷೆಯಲ್ಲಿ..
ReplyDeletenice!
ReplyDelete