Thursday, July 21, 2011

ಪಯಣಕ್ಕೊಂದು Short Break!


"ಕಾಫ಼ಿ, ತಿಂಡಿಗೆ ಹತ್ತು ನಿಮಿಷ ಟೈಮಿದೆ ನೋಡಿ..."

ಹೀಗೆ ದೂರದ ಬಸ್ ಪ್ರಯಾಣಗಳಲ್ಲಿ ಕೂಗುವುದುಂಟು. ಹಾಗೇ ಇಂದು ನಾನೂ ಕೂಗುತ್ತಿದ್ದೇನೆ.. ಈ "ಪ್ರೇಮ ಕವಿಯ ಪಯಣ" ನಿಮ್ಮೆಲ್ಲರ ಪ್ರೋತ್ಸಾಹದಿಂದ ಬಹಳ ದೂರ ಬಂದಾಗಿದೆ, ಹಾಗೆಯೇ ಇನ್ನು ಬಹಳ ದೂರ ಸಾಗುವುದಿದೆ.. ಪಯಣದ ಜೊತೆಗಾರರಾದ ನಿಮ್ಮೆಲ್ಲರಿಗೂ ಆಯಾಸವಾಗಿರಬಹುದು! ಇನ್ನು ಕೆಲ ತಿಂಗಳವರೆಗೆ ನಿಮ್ಮೆಲರಿಗೂ ಸುಧಾರಿಸಿಕೊಳ್ಳಲು ಸಮಯ ಕೊಡಬೇಕೆಂದಿದ್ದೇನೆ.

ಇನ್ನು ಪಯಣಕ್ಕೆ ಒಂದು Short Break!

ವೃತ್ತಿಯಲ್ಲಿ ಹೊಸ ಹೊಸ ಜವಾಬ್ದಾರಿಗಳು ತಲೆಯ ಮೇಲೆ ಬಿದ್ದಿರುವುದರಿಂದ ಸ್ವಲ್ಪ ಸಮಯ ಇತ್ತ ಬರಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಕ್ಷಮಿಸಿ. ಬರೆಯಲು ಸಮಯವಾಗದಿದ್ದರೂ ನಿಮ್ಮೆಲ್ಲರ ಬ್ಲಾಗುಗಳನ್ನೂ ನೋಡಲು ಪ್ರಯತ್ನಿಸುತ್ತೇನೆ. ಆದಷ್ಟು ಬೇಗನೆ ಮತ್ತೆ ಮರಳಿ ಬರಲು ಪ್ರಯತ್ನಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಪ್ರೋತ್ಸಾಹ ಹೀಗೆ ಎಂದೂ ಇರಲಿ ಆಶಿಸುವೆ. ಧನ್ಯವಾದಗಳು!

Miss you all friends!

Keep in touch :)

************************************************

5 comments:

 1. ಮಧ್ಯದಲ್ಲಿ ಟೀ ಕಾಫೀ ಊಟದ ವ್ಯವಸ್ಥೆನೂ ಮಾಡಿದ್ದರೆ ಚೆನಾಗಿತ್ತು, ಇರಲಿ, ಯಾವುದೂ ಜಾಹೀರಾತು ಇರುವುದಿಲ್ಲ ತಾನೇ ?

  ReplyDelete
 2. ವೃತ್ತಿಯಲ್ಲಿನ ಹೊಸ ಜವಾಬ್ದಾರಿಗಳಿಗಾಗಿ ಅಭಿನ೦ದನೆಗಳು ಪ್ರದೀಪ್! ಸಮರ್ಥವಾಗಿ ನಿರ್ವಹಿಸುವುದಕ್ಕಾಗಿ ಹಾರೈಕೆಗಳು. ಬ್ಲಾಗ್ ಬಾ೦ಧವ್ಯವನ್ನು ಮಾತ್ರ ದೂರಮಾಡದಿರಿ.

  ReplyDelete
 3. ಸರಿ ಪ್ರದೀಪ್ .. ನಮ್ಮೆಲ್ಲರ ಹಾರೈಕೆ ನಿಮಗೆ.
  ನಮ್ಮ ಎಲ್ಲರ ಪ್ರೀತಿ ನಿಮ್ಮ ಜೊತೆನೇ ಇರುತ್ತೆ!

  ReplyDelete
 4. ಪ್ರದೀಪ್,
  ಅಭಿನ೦ದನೆಗಳು ಹಾಗೂ ಶುಭಾಶಯಗಳು..
  ದೈನ೦ದಿನ ಕರ್ತವ್ಯದೊ೦ದಿಗೆ ಜೀವನದ ಪಯಣ ಸುಲಭ ಹಾಗೂ ಸುಖಮಯವಾಗಿ ಸಾಗಲಿ.

  ReplyDelete
 5. Good luck Pradeep !!!But keep updating your blog whenever you get time...

  ReplyDelete