ಹೋದ ವರ್ಷ ಆಗಸ್ಟ್‍ನಲ್ಲಿ ಲಾಲ್‍ಬಾಗ್ ಹೂವಿನ ಪ್ರದರ್ಶನ ನಡೆದಾಗ ನಿಮಗೆ ಬೆಂಗಳೂರಿನಲ್ಲಿರುವ ಕೆಂಪೇಗೌಡರ ಮಂಟಪಗಳ ಬಗ್ಗೆ ತಿಳಿಸಿದ್ದೆ. ಈ ಬಾರಿ ಹೂವಿನ ಪ್ರದರ್ಶನಕ್ಕೆ ಗುಲಾಬಿಗಳಿಂದಲೇ ನಿರ್ಮಿತವಾದ ಕೆಂಪೇಗೌಡರ ಮಂಟಪದ ಮಾದರಿಯ ಎದುರಿಗೆ ಹೂಬಳ್ಳಿಗಳ ಹೊದಿಕೆಯನ್ನು ಹೊದ್ದು ನಮ್ಮ ಮೆಟ್ರೋ ನಿಂತಿದೆ.
ಹಾರಿ ಬರುತಿದೆ ದುಂಬಿ.. ಹೂವಿನಂದವ ನಂಬಿ..
My Advice For Flower & Bee photography:
To take the best Flower & Bee snap, always follow the bee, not the flower!
Because if you select the bee, the bee itself will select the best, fresh, colourful flower for taking the honey & then automatically you will have a great composition!
:)
ReplyDeleteellaa photo gaLu chennaagive...
ReplyDeletekoneya sandhesha kooDa chennaagide..
Beautiful pics..!
ReplyDeletelaalbaagna photo tumbaa sundaravaagide. mattu sandeshavu chennaagide.abhinandanegalu.
ReplyDeleteಹಾಯ್ ಪ್ರದೀಪ್ ರವರೆ,
ReplyDeleteಅಧ್ಬುತ ಫೋಟೋಗಳು :)
ಲಾಲ್ಬಾಗ್ ಪುಷ್ಪ ಪ್ರದರ್ಶನ 'ದರ್ಶನ' ಮಾಡಿಸಿದ್ದಕ್ಕೆ ಧನ್ಯವಾದ ..
ನನ್ನ ಬ್ಲಾಗುಗಳಿಗೂ ಭೇಟಿ ನೀಡಿ :)
ನನ್ನ ಬ್ಲಾಗ್ ಗೆ ಬಂದು ಚಿತ್ರಗಳ ಕಂಡು ಮುಗುಳ್ನಕ್ಕಿದಕ್ಕೆ ತುಂಬಾ ಧನ್ಯವಾದಗಳು ವಿಚಲಿತರವರೆ!
ReplyDeleteತುಂಬಾ ದಿನಗಳ ನಂತರ ಈ ಕಡೆ ಬಂದಿದ್ದು ಕಂಡು ಖುಷಿಯಾಯ್ತು ದಿನಕರ್ ರವರೆ. ಧನ್ಯವಾದಗಳು
ReplyDeleteThanks a lot Manamukta ravare..
ReplyDeleteನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು ಕಲರವ ರವರೆ..
ReplyDeleteಸುಷ್ಮಾ ರವರಿಗೆ ನನ್ನ ಬ್ಲಾಗ್ ಗೆ ಸುಸ್ವಾಗತ.. ತುಂಬಾ ಧನ್ಯವಾದಗಳು. ಖಂಡಿತ ನಿಮ್ಮ ಬ್ಲಾಗ್ ಕಡೆ ಬರುತ್ತೇನೆ..
ReplyDeleteಅ೦ದದ ಹೂಗಳ ಚ೦ದದ ಚಿತ್ರಗಳು! ಮಕರ೦ದ ಹೀರುವ ದು೦ಬಿಯ ಸಡಗರ. ಈ ಚಿತ್ರಗಳನ್ನು ಹೇಗೆ ಸೆರೆಹಿಡಿಯಬೇಕೆ೦ಬುದಕ್ಕೆ ಅರ್ಥಪೂರ್ಣ ಸೂಚನೆ....ಇಷ್ಟೆಲ್ಲಾ ಒದಗಿಸಿ ನಮ್ಮ ಕಣ್ಮನ ಸೂರೆಗೊ೦ಡದ್ದಕ್ಕಾಗಿ ಧನ್ಯವಾದಗಳು ಪ್ರದೀಪ್.
ReplyDeletenimagu saha tumba dhanyavadagalu Prabhamaniyavre..
ReplyDeleteMr. Pradeep,
ReplyDeleteBeautiful Photography. Well done.
Thanks a lot Santosh & welcome to my blog. Keep visiting.
ReplyDeletewow..Beautiful pics. very well done.. keep going...
ReplyDeleteThanks a lot Prathap, nice see you here after long time.. Keep visiting... :)
ReplyDeleteಚ೦ದದ ಚಿತ್ರಗಳು....
ReplyDeletehttp://chithrapata.blogspot.com/
Following Ur Blog...
ReplyDeleteತುಂಬಾ ಧನ್ಯವಾದಗಳು ಹಾಗು ನನ್ನ ಬ್ಲಾಗ್‍ಗೆ ಸುಸ್ವಾಗತ ದಿಗ್ವಾಸ್‍ರವರೆ. ಹೀಗೆ ಬರುತ್ತಿರಿ..
ReplyDeleteನಿಮಗೂ ಕೂಡ ತುಂಬಾ ಧನ್ಯವಾದಗಳು ವಸಂತ್..
ReplyDeletewow...nice photos...!!
ReplyDeleteTumba thanks chukki chittaara
ReplyDeleteಸುಂದರ ಸುಂದರ.. :)
ReplyDeleteಧನ್ಯವಾದಗಳು ಅನಿಲ್...
ReplyDeleteಪ್ರದೀಪ್, ತುಂಬಾ ಮನಮೋಹಕ ಫೋಟೋಗಳು...ನಮ್ಮ ಗಾಜಿನ ಮನೆ ಕ್ಯಾಮರ ಕಣ್ಣಿಗೆ ಇಷ್ಟು ಅದ್ಭುತವಾಗಿ ಕಾಣುವುದೇ...ಅಭಿನಂದನೆ ಸುಂದ ವಾಲ್ ಪ್ಏಪರ್ ಗಳಿಗೆ...
ReplyDeleteತುಂಬಾ ಧನ್ಯವಾದಗಳು ಜಲನಯನರವರೆ.. ನನ್ನ ಬ್ಲಾಗ್‍ಗೆ ಸುಸ್ವಾಗತ..
ReplyDeletebeautiful photos ...superb!
ReplyDeleteThanks Ranjita for your first time comment.. welcome to my blog!
ReplyDelete