ಸ್ವಾತಿ ಮುತ್ತಿನ ಮಳೆ ಹನಿಯೇ...
ಸ್ವಾತಿ ಮುತ್ತಿನ ಮಳೆ ಹನಿಯೇ
ಮಾತಾಡು ಒಮ್ಮೆ ಇನಿ ದನಿಯೆ
ಇಂದೂ ನಿನಗಾಗಿ ಕಾದಿದೆ ಇಡೀ ಇಳೆಯೇ
ಎಂದಾದರೂ ಬಿಡುವಾಗಿ ನೀ ಕೆಳಗಿಳಿಯೆ
ಆಗಸದಿ ಹೊಳೆಯುವ ಬೆಳ್ಳಿ ಮೋಡ
ನೀ ಅಡಗಿ ಕೂರುವ ಬೆಚ್ಚನೆಯ ಗೂಡ?
ಅರಿತವರಿರುವಏ ನಿನ್ನ? ನೀನೆಂದೂ ನಿಗೂಢ.
ನೀ ಸಿಗುವೆಯೇನೋ ಎಂದು ನಾನು ಕೂಡ
ಮೋಡ ಹಿಡಿಯ ಹೋಗಿ ಆದೆ ಮೂಢ
ಸ್ವಾತಿ ಮುತ್ತಿನ ಮಳೆ ಹನಿಯೇ
ಮಾತಾಡು ಒಮ್ಮೆ ಇನಿ ದನಿಯೆ
ಇಂದೂ ನಿನಗಾಗಿ ಕಾದಿದೆ ಇಡೀ ಇಳೆಯೇ
ಎಂದಾದರೂ ಬಿಡುವಾಗಿ ನೀ ಕೆಳಗಿಳಿಯೆ
ಆಗಸದಿ ಹೊಳೆಯುವ ಬೆಳ್ಳಿ ಮೋಡ
ನೀ ಅಡಗಿ ಕೂರುವ ಬೆಚ್ಚನೆಯ ಗೂಡ?
ಅರಿತವರಿರುವಏ ನಿನ್ನ? ನೀನೆಂದೂ ನಿಗೂಢ.
ನೀ ಸಿಗುವೆಯೇನೋ ಎಂದು ನಾನು ಕೂಡ
ಮೋಡ ಹಿಡಿಯ ಹೋಗಿ ಆದೆ ಮೂಢ
Hiii Pradeep.
ReplyDeletetumbaa chennagi varnisiddiri..very nice...ista aitu...
Ashok
Tumba thanks Ashok... Nimma protsahakke dhanyavaadagalu.
ReplyDeletePradeep,
ReplyDeleteModal bheti nimma blog ge..tumbaa chenaagi baradiree.. swati muttu... Keep writing :)
Tumba thanks Manasavrige.. Nimma protsaha heege sigta irli anta ashisuve..
ReplyDeleteExcellent!!
ReplyDeletekeep it up!!!
Tumba dhanyavaadagaLu Sitaramvre..
ReplyDeletecool .... very cool... yaavudo raagakke bareda haagide........
ReplyDeleteTumba thanks Dinakar.. idaralli raaga illa.. modala saalu matra cinema haadinadu aste.
ReplyDeleteHi pradeep,,
ReplyDeletevery nice..
Thank you Prathap.
ReplyDelete