Tuesday, May 11, 2010

ನನ್ನ ಕನಸು ನನ್ನ ಹಕ್ಕು



ನನ್ನ ಕನಸು ನನ್ನ ಹಕ್ಕು

ನನ್ನ ಊರಲ್ಲಿ ನೀರಿಲ್ಲ
ನೆರಳ ನೀಡುವ ಮರವಿಲ್ಲ
ಆದರೂ ಕನಸುಗಳಿಗೆ ಬರವಿಲ್ಲ

ಸುತ್ತಲೂ ಇರುವುದು ಮರಳುಗಾಡು
ಕನಸಲ್ಲಿ ಕಾಣುವುದು ದಿನವೂ
ಹಚ್ಚಹಸುರಾದ ಮಲೆನಾಡು

ಬದಲಿಸಲಾಗದಿದ್ದರೂ ಜೀವನದ ದಿಕ್ಕು
ಬದಲಾಗದಿದ್ದರೂ ನನ್ನ ಲಕ್ಕು
ಕನಸ ಕಾಣುತ್ತಿರುವುದೇ ನನ್ನ ಹಕ್ಕು


6 comments:

  1. ಕಲ್ಪನೆಯ ಕಣ್ಣಿನ್ನ ಮಹತ್ವವೇ ಅ೦ತಹುದು. ಮರುಗಾಡಲ್ಲಿ ಹಸಿರು ನೋಡುತ್ತೆ ಮತ್ತು ಹಸಿರಲ್ಲಿ ಮರಳುಗಾಡನ್ನು! ಚೆ೦ದದ ಚುಟುಕು.

    ReplyDelete
  2. ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ. ತುಂಬಾ ಧನ್ಯವಾದಗಳು ಸೀತಾರಾಮವ್ರೆ.

    ReplyDelete
  3. sundara chutukugalu...arthapurna vaagive Pradeep...

    ReplyDelete
  4. Superb :)... ene aadaru kanasu gaLanna kaanuvadu bidabaaradu.. ave naaLina badukige hosa chetana :)

    ReplyDelete
  5. Thanks..ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ.. ನಾನು ಬಹಳ ವರ್ಷದಿಂದ ಆ principle follow ಮಾಡ್ತಾ ಇದೀನಿ. ಆ ಕನಸುಗಳೇ ನನ್ನ ಕವಿತೆಗಳಿಗೆ ಸ್ಪೂರ್ತಿ..

    ReplyDelete