ಕತ್ತಲೆಯ ಕ್ಷಣಗಳು..
ನನ್ನ ಕಾಡುವವು ಗೆಳತಿ..
ನಿನ್ನ ಮೌನದಂತೆ..
ನನ್ನ ಅವ್ಯಕ್ತ ಆಸೆಗಳೇ
ನನಗೆ ಮುಳುವಾಗುವವು..
ನಿನ್ನ ಒಲವಿನ ಹಣತೆಯ ಸುತ್ತ
ಹಾರಾಡುವ ಹುಳುವಾಗುವವು..
ಸಾಯುವವು ವಿರಹದಗ್ನಿಯಲಿ
ರೆಕ್ಕೆ ಸುಟ್ಟು...
ನೀ ನಗುಬೆಳಕ ಚೆಲ್ಲಲು
ಅವಕೆ ಮರುಹುಟ್ಟು...
ಎರೆಯುತಿರು ಕಣ್ಣಲ್ಲೆ
ಪ್ರೀತಿಯ ತೈಲವ ಹೀಗೆ...
ಬೆಳಗುತಿರು ಮನೆ ಮನದಿ
ನನ್ನ ಕಾಡುವವು ಗೆಳತಿ..
ನಿನ್ನ ಮೌನದಂತೆ..
ನನ್ನ ಅವ್ಯಕ್ತ ಆಸೆಗಳೇ
ನನಗೆ ಮುಳುವಾಗುವವು..
ನಿನ್ನ ಒಲವಿನ ಹಣತೆಯ ಸುತ್ತ
ಹಾರಾಡುವ ಹುಳುವಾಗುವವು..
ಸಾಯುವವು ವಿರಹದಗ್ನಿಯಲಿ
ರೆಕ್ಕೆ ಸುಟ್ಟು...
ನೀ ನಗುಬೆಳಕ ಚೆಲ್ಲಲು
ಅವಕೆ ಮರುಹುಟ್ಟು...
ಎರೆಯುತಿರು ಕಣ್ಣಲ್ಲೆ
ಪ್ರೀತಿಯ ತೈಲವ ಹೀಗೆ...
ಬೆಳಗುತಿರು ಮನೆ ಮನದಿ
ಅನಂತ ಅನುರಾಗದ ದೀವಿಗೆ!
=========================================
ಚಿತ್ರದಲ್ಲಿರುವವರು: ದಿಲೀಪ್ ರಾವ್ & ಸಂಧ್ಯಾ ಎಂ. ಎಸ್. (ನನ್ನ ಅಣ್ಣ ಮತ್ತು ಅತ್ತಿಗೆ)
ಪರಸ್ಪರಾನುರಾಗವೇ ಬಾಳಿಗೆ ಬೆಳಕಾಗುವಂತಹ ಕವಿತೆ ಚೆನ್ನಾಗಿದೆ
ReplyDeleteತುಂಬಾ ಧನ್ಯವಾದಗಳು ರವಿ ಸಾರ್... ಬಹುಶಃ ನನ್ನ ಬ್ಲಾಗಿಗೆ ನಿಮ್ಮ ಮೊದಲ ಭೇಟಿ ಎಂದುಕೊಳ್ಳುವೆ... ನಿಮ್ಮ ಆಶೀರ್ವಾದಗಳು ಹೀಗೆ ಸಿಗುತಿರಲಿ
Deleteವಾಹ್..!! ಸೂಪರ್ ಚೆಂದದ ಕವನ
ReplyDeleteತುಂಬಾ ಧನ್ಯವಾದಗಳು ಸುಗುಣಾ ಮೇಡಮ್
DeleteOh... very nice.... superb...
ReplyDeleteThank you very much Dinakar Sir!
Deleteಭಾವಗಳ ಹುಟ್ಟಿಗೂ ಮತ್ತು ಅನಾವಶ್ಯ ವಿಚಾರಗಳ ಅವಸಾನಕೂ ಆಕೆಯೇ ಕಾರಣ. ತುಂಬಾ ನೆಚ್ಚಿಗೆಯಾಯಿತು. ಛಾಯಗ್ರಹಣ ಅತ್ಯುತ್ತಮ.
ReplyDeleteತುಂಬಾ ಧನ್ಯವಾದಗಳು ಬದರಿ ಸಾರ್... ನಿಮ್ಮ ಪ್ರೋತ್ಸಾಹಕ್ಕೆ ನಾನೆಂದು ಚಿರಋಣಿ!
Deletewow wow...
ReplyDeleteThank you Basavaraj
Deleteಚಂದದ ಸಾಲುಗಳು, ತುಂಬಾ ಚೆನ್ನಾಗಿದೆ .
ReplyDeleteಧನ್ಯವಾದಗಳು ಚೆನ್ನಬಸವರಾಜ್ ಸಾರ್...
Deleteಚೆನ್ನಾಗಿದೆ ಕವಿತೆ... ಛಾಯಾಗ್ರಹಣ ಅದ್ಬುತ ...
ReplyDeleteಧನ್ಯವಾದಗಳು ರಾಕೇಶ್! :)
Deleteಪ್ರದೀಪ್ ತುಂಬಾ ಇಷ್ಟವಾಯ್ತು.... ಕವಿತೆ ಮತ್ತು ಚಿತ್ರ....
ReplyDeleteನಿಮ್ಮ ಮೆಚ್ಚುಗೆಗೆ ತುಂಬಾ ತುಂಬಾ ಧನ್ಯವಾದಗಳು!
Deleteಸುಂದರವಾಗಿದೆ ... ದೀಪದೊಳಗಿನ ಕಾಂತಿ
ReplyDeletetumba dhanyavadagalu Gururaj :
Deletechennaagide.... e sandarbhadalli GSS avara kavithe yaako nenapaayitu.. shubhavaagali...
ReplyDeleteTumba dhanyavadagalu Raviraj avre... nanna blog ge nimm modala bheti... susvaagata... GSS avara yaava kavite endu tilisidare nanagu nenapagabahudittu... dhanyavadagalu... barta iri...
DeleteTumba chennagide sir..
ReplyDeleteThank you Nenapu avre :) nanna blog ge susvaagata :)
ReplyDeleteBoth picture & writing are very catchy Pradeep. u r growing.. :)
ReplyDelete