Please Click on images to enlarge & view the invitation.
ಮಾನ್ಯರೇ,
ನಿಮ್ಮೆಲ್ಲರಿಗೂ ಮಕರ ಸಂಕ್ರಾತಿ ಹಬ್ಬದ ಶುಭಾಶಯಗಳು! ಈ ಹಿಂದೆ ನಿಮ್ಮೆಲ್ಲರ ಅಭಿಮಾನ ಹಾಗು ಪ್ರೋತ್ಸಾಹದಿಂದ ನಮ್ಮ "3K - ಕನ್ನಡ ಕವಿತೆ ಕವನ" ಬಳಗದ ಚೊಚ್ಚಲ ಕಾವ್ಯಸಂಕಲನ "ಭಾವಸಿಂಚನ" ಅಚ್ಚರಿ ಮೂಡುವ ರೀತಿಯಲ್ಲಿ ಯಶಸ್ಸನ್ನು ಕಂಡಿದೆ! ಅದಕ್ಕಾಗಿ ನಿಮ್ಮೆಲ್ಲರಿಗೆ ನಾವು ಚಿರಋಣಿಗಳು. ಈ ಪುಸ್ತಕವು ಬಿಡುಗಡೆಯಾದ ಮೂರೇ ತಿಂಗಳಲ್ಲಿ ಎರಡನೇ ಮುದ್ರಣಕ್ಕೆ ಬೇಡಿಕೆ ಬಂದಿದೆ! ನಿಜವಾಗಿಯೂ ಇದು ನಿಮ್ಮೆಲ್ಲರ ಹಾರೈಕೆಯಿಂದಲೇ ಸಾಧ್ಯವಾದದ್ದು.
ಈ ಬಾರಿ ಮಂಗಳೂರು ಹಾಗು ಉಡುಪಿಯಲ್ಲಿ ನಮ್ಮ ಸಮುದಾಯದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬರುವ ಮಂಗಳೂರಿನ ಸೂರತ್ಕಲ್‍ನಲ್ಲಿ ಹಾಗು ಉಡುಪಿಯಲ್ಲಿ ಕಾವ್ಯಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳು ಇಲ್ಲಿವೆ. ದಯವಿಟ್ಟು ನೀವೆಲ್ಲರೂ ಈ ಹಿಂದಿನಂತೆ ತಮ್ಮ ಬಂಧು-ಮಿತ್ರರೊಡನೆ ಆಗಮಿಸಿ ನಮ್ಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ನಿಮ್ಮೆಲ್ಲರಲ್ಲಿ ವಿನಂತಿ.
ಧನ್ಯವಾದಗಳು!
congrats..!
ReplyDeleteand all the best.
Tumba dhanyavadagalu Manamuktaravare
Deletecongrats and all the best
ReplyDeleteThanks a lot Sitaram Sir...
Delete