Tuesday, September 14, 2010

ಗಣಪತಿ ಬಪ್ಪ ಮೌರ್ಯ..!! 101* (notout) !!

ಗಣಪತಿ ಬಪ್ಪ ಮೌರ್ಯ..!
ಮೆಚ್ಚಲೇಬೇಕು ಇಲ್ಲಿ ಕಲಾವಿದರ ಕಾರ್ಯ!!


ಗೆಳೆಯರೇ,
ನನಗೆ ಈ ಬಾರಿ ಗಣೇಶನ ಹಬ್ಬಕ್ಕೆ ಹಿಂದೆಂದು ಮಾಡಿರದ ಕೆಲಸ ಏನಾದರು ಮಾಡಬೇಕೆನಿಸುತ್ತಿತ್ತು.. ಆಫೀಸ್ ಕೆಲಸ ಬಿಟ್ಟರೆ ಮಾಡಲು ಗೊತ್ತಿರೋದು ಎರಡೇ ಕೆಲಸ - ಕವನ & ಕ್ಯಾಮೆರ. ಹಬ್ಬದ ದಿನ ನೂರೊಂದು ಗಣಪನ ನೋಡುವ ಆಸೆ ಆಯಿತು.. ಕ್ಯಾಮೆರ ಹೊತ್ತು ಹೊರಟೆ.. ಬೆಂಗಳೂರು ಸುತ್ತಿ 101 ವಿವಿಧ ರೀತಿಯ ಗಣಪನಿಗೆ ಕ್ಯಾಮೆರ ಹಿಡಿದೇಬಿಟ್ಟೆ..!! ಪ್ರಯತ್ನ ಹೇಗಿದೆ ಎಂದು ತಿಳಿಸುವುದು ಮರೆಯದಿರಿ..


ಯಾಂತ್ರಿಕ ನಗರಿ ಬೆಂಗಳೂರಿನಲ್ಲಿ ಗಣೇಶನ ಹಬ್ಬ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುವುದು ಕಬ್ಬನ್ ಪೇಟೆಯಲ್ಲಿ.. ಹೆಜ್ಜೆ-ಹೆಜ್ಜೆಗೂ ವಿಶಿಷ್ಟ ರೀತಿಯ ಗಣಪನನ್ನು ಕಾಣಬಹುದು.. ಆ ಗಣಪನ ವಿವಿಧ ರೂಪಗಳಲ್ಲಿ ಅದನ್ನು ಸೃಷ್ಟಿಸಿದ ಕಲಾವಿದರ ಅದ್ಭುತ ಕಲಾತ್ಮಕತೆ, ಸೃಜನಶೀಲತೆ ಎದ್ದು ಕಾಣುತ್ತಿತ್ತು.. ಈ ಮೂಲಕ ಆ ಕಲಾವಿದರಿಗೊಂದು ಸಲಾಮ್ ಹೇಳಬಯಸುವೆ..


ಹಾಗೆ ಆ ಎಲ್ಲಾ ಫೋಟೊಗಳನ್ನು ಇಲ್ಲಿ ಛಾಪಿಸಲು ಕುಳಿತಾಗ ತುಂಬಾ ಕಿರಿಕಿರಿ ಉಂಟು ಮಾಡಿದ, ಒಮ್ಮೆಗೆ ಕೇವಲ ೫ ಫೋಟೊಗಳನ್ನು upload ಮಾಡಲು ಅವಕಾಶ ನೀಡಿದ, ಫೋಟೊಗಳ ಮಧ್ಯೆ ತಾನೇ ಒಂದು ಅಡಿಯಷ್ಟು ಅನವಶ್ಯಕ ಜಾಗ ಬಿಟ್ಟು ವಿಕೃತಗೊಳಿಸುತ್ತಿದ್ದ ಈ blogger websiteಗೂ ಒಂದು ದೊಡ್ಡ ಸಲಾಮ್!!


( All photos taken by myself. Click on the image for an enlarged view )









































































ಢಂ ಢಂ ಡೋಲ್ ಬಾಜೆ...





ಸ್ಯಾಂಕಿ ಟ್ಯಾಂಕಿನಲ್ಲಿ ಗಣಪತಿ ಬಿಡುತ್ತಿರುವ ಜನರ ಗಡಿಬಿಡಿ




8 comments:

  1. Pradeep,

    First of all 101 ganapathi ya darshana maadisiddakke ananta dhanayavadagalu. Nimma photography bagge eradu maatilla... enta sundara murthigalu, aste sundravagi neevu tegediddiri. I really really liked these photos very much.....

    Thank uuuuuuuuuu......

    ReplyDelete
  2. ಧನ್ಯವಾದ... ನೂರು and 1 ಗಣಪನನ್ನು ತೋರಿಸಿ ನಮಗೂ ಪುಣ್ಯ ಗಳಿಸುವಂತೆ ಮಾಡಿದಿರಿ.... ತುಂಬಾ ಧನ್ಯವಾದ....

    ReplyDelete
  3. ತುಂಬಾ ಶ್ರಮ ವಹಿಸಿ ಚಿತ್ರಗಳನ್ನು ಸೆರೆಹಿಡಿದು ಅಂತರ್ಜಾಲಕ್ಕೆರಿಸಿ, ನಮಗೆ ಕುಳಿತಲ್ಲೇ ವಿಶಿಷ್ಟ ೧೦೮ ಗಣೇಶರ ವಿಗ್ರಹ ದರ್ಶನ ಮಾಡಿಸಿದ್ದಲ್ಲದೆ ಅನೇಕ ಕಲಾವಿದರ ಕೆಲಸವನ್ನೂ ತೋರಿಸಿದ್ದೀರಿ. ತಮಗೆ ಧನ್ಯವಾದಗಳು.

    ReplyDelete
  4. ತಮಗೆ ಧನ್ಯವಾದಗಳು.

    ReplyDelete
  5. ೧೦೮ ಗಣೇಶರ ವಿಗ್ರಹ ದರ್ಶನ ಮಾಡಿಸಿದ್ದೀರಿ.
    ಧನ್ಯವಾದಗಳು.

    ReplyDelete
  6. ಬಹಳ ಶ್ರಮವಹಿಸಿ ನಮಗೆಲ್ಲಾ ೧೦೮ ಗಣೇಶನ ಮೂರ್ತಿಗಳನ್ನು ದರ್ಶನ ಮಾಡಿಸಿದಿರಿ, ಕಣ್ತುಂಬಿ ಬಂತು, ಅನೇಕ ಧನ್ಯವಾದಗಳು

    ReplyDelete
  7. ಏನು ಸರ್

    ಸರ್ವ ಗಣೇಶನನ್ನು ಪರಿಚಯಿಸಿದಿರಿ

    ಸುಂದರ ಫೋಟೋಗಳು

    ReplyDelete