ಬಂದಿರಲು ಮತ್ತೊಮ್ಮೆ ಪ್ರೇಮಿಗಳ ದಿನ
ಮಿಡಿದಿದೆ ಈ ಪ್ರೇಮಕವಿಯ ಮನ
ಬರೆಯಲು ಕುಳಿತರೆ ಪ್ರೇಮ ಕವಿತೆ
ಕಾಡಿತು ಶ್ರೀ ರಾಮ ಸೇನೆಯವರ ಚಿಂತೆ
ಹೇಳಲು ಬಯಸುವೆ ನಾನೊಂದು ಮಾತೆ
ಹೆದರದಿರಿ ಪ್ರೇಮಿಗಳೇ ನೀವು ನನ್ನಂತೆ
ನಿಜ ಪ್ರೇಮವೆಂಬುದು ಮುಗ್ದ, ಪವಿತ್ರವಂತೆ
ನಿಮ್ಮ ನಡುವಳಿಕೆಯೂ ಇರಲಿ ಅದರಂತೆ
ಮಿಡಿದಿದೆ ಈ ಪ್ರೇಮಕವಿಯ ಮನ
ಬರೆಯಲು ಕುಳಿತರೆ ಪ್ರೇಮ ಕವಿತೆ
ಕಾಡಿತು ಶ್ರೀ ರಾಮ ಸೇನೆಯವರ ಚಿಂತೆ
ಹೇಳಲು ಬಯಸುವೆ ನಾನೊಂದು ಮಾತೆ
ಹೆದರದಿರಿ ಪ್ರೇಮಿಗಳೇ ನೀವು ನನ್ನಂತೆ
ನಿಜ ಪ್ರೇಮವೆಂಬುದು ಮುಗ್ದ, ಪವಿತ್ರವಂತೆ
ನಿಮ್ಮ ನಡುವಳಿಕೆಯೂ ಇರಲಿ ಅದರಂತೆ
***** ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು *****
Send a picture Scrap - 123orkut
ಪ್ರೇಮಕವಿgalige...**** ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು *****
ReplyDelete..pradeep..chennagide,,,chikkadaagidru,,chokkavaagide,,preethi pavithra,,,,adarante,,iralu,,premigalige,,helida reeti...ishta aytu,,,,keep writing,,,
Nice one Pradeep...
ReplyDelete@Sathya... Niomgu kooda shubhashayagalu haagu dhanyavaadagalu.
ReplyDelete@Ashok.. Thank you!
ಶ್ರೀರಾಮಸೇನೆ ಚಿ೦ತೆಯಲ್ಲಿ ಪ್ರೇಮಿಗಳು. ಚೆನ್ನಾಗಿದೆ.
ReplyDeleteThank you Sitaramavre...
ReplyDelete