Monday, November 11, 2013

ಬೆಳಕಾಗುವವು ನಿನ್ನ ನಗು...


ಕತ್ತಲೆ ಕವಿದ
ಏಕಾಂತದ ಹಾದಿಯಲಿ...
ಆದಿಯಿಂದ
ಅಂತ್ಯದವರೆಗೂ...

ಹೆಜ್ಜೆ ಹೆಜ್ಜೆಗೂ...

ಬೆಳಗುವ
ಪುಟ್ಟ ಪುಟ್ಟ
ನೆನಪುಗಳ ಮಿನುಗು...

ಅಣ್ಣನ ಬಾಳ
ಬೆಳಗುವುದು ಇಂದಿಗೂ..

ಅತ್ತಿಗೆ,
ಆ ನಿಮ್ಮ ಮುಗ್ಧ ಕಾಂತಿಯ ನಗು!


---------------------------------------------
ಚಿತ್ರದಲ್ಲಿರುವವರು: ಸಂಧ್ಯಾ ಎಂ. ಎಸ್. (ನನ್ನ ಅತ್ತಿಗೆ)


39 comments:

  1. ನೈಸ್ ...
    ಇಷ್ಟ ಆಯ್ತು ಪುಟ್ಟ ಸಾಲಿನ ಮುದ್ದು ನಗುವಿನ ಅತ್ತಿಗೆಯ ಬಗೆಗಿನ ಸಾಲುಗಳು .
    ಬೆಳಗುತಿರಲಿ ಬದುಕ ದೀಪ ಈ ದೀಪಾವಳಿಯಂತೆಯೇ

    ReplyDelete
    Replies
    1. ತುಂಬಾ ತುಂಬಾ ಧನ್ಯವಾದಗಳು ಭಾಗ್ಯ :)

      Delete
  2. Beautiful lines and a smiling beauty in the frame...

    super Pradeep..:)

    ReplyDelete
    Replies
    1. Thanks a lot Sandhya avre... Even my sister-in-law's name is Sandhya :)

      Delete
  3. ಈ ನಗು ಸದಾ ತುಟಿಯಂಚಿನಲಿ ನಲಿದಾಡುತಿರಲಿ , ಕಂಗಳಲಿ ಪ್ರಜ್ವಲಿಸುತಿರಲಿ ...

    ReplyDelete
  4. hey very nice - pic & lines :) v.sweet

    ReplyDelete
  5. ಪ್ರದೀಪನಲ್ಲಿರುವ ಕವಿ ಎದ್ದು ಬಂದಿದ್ದಾನೆ ನೋಡಿ , ಜೊತೆಗೆ ಸುಂದರ ಚಿತ್ರಕ್ಕೆ ಒಪ್ಪುವ ಪದಗಳ ಚಿತ್ತಾರ ಮೂಡಿಸಿ, ಸುಂದರ ದೃಶ್ಯ ಕಾವ್ಯ ಹೆಣೆದು ಎಲ್ಲರನ್ನು ಬೆರಗು ಗೊಳಿಸಿದ ಚಿತ್ತಾರದ ಚಿತ್ರಕವಿಗೆ ಜೈ ಹೊ ಜೈ ಹೊ ಜೈ ಹೊ

    ReplyDelete
    Replies
    1. ಬಾಲು ಸರ್ ನಿಮ್ಮ ಪ್ರೋತ್ಸಾಹ, ಸ್ನೇಹಕ್ಕೆ ನನ್ನ ಅನಂತ ಧನ್ಯವದಗಳು ಎಲ್ಲಾ ನಿಮ್ಮ ಆಶೀರ್ವದಗಳು!

      Delete
  6. ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಅಣ್ಣಾವ್ರು ಹೇಳುವ ಮಾತು "ಅತ್ತಿಗೆ ಅಮ್ಮ ಅತ್ತಿಗೆಮ್ಮ"
    ಅತ್ತಿಗೆ ಎನ್ನುವ ಪಾತ್ರ ಅಣ್ಣನ ಸಂಸಾರದ ದೀಪವಾಗುತ್ತದೆ.. ಮನೆ ಬೆಳಗುವ ಜ್ಯೋತಿಯಾಗುತ್ತದೆ ಇಂತಹ ಸಿರಿಜ್ಯೋತಿಯನ್ನು ದೀಪದ ಬೆಳಕಲ್ಲಿ ನೋಡುವುದೇ ಒಂದು ಭಾಗ್ಯ.. ನಿಮ್ಮಂತಹ ಮೈದುನನಿಂದ ತಾಯಿಯ ಎರಡನೇ ಅವತಾರ ಅತ್ತಿಗೆಯವರ ದೀಪದ ಕಾಂತೀಯ ವದನಾರವಿಂದ ಸುಮಧುರವಾಗಿ ಮೂಡಿ ಬಂದಿದೆ. ಅದಕ್ಕೆ ನೀವಿಟ್ಟ ಪದಗಳ ರಂಗೋಲಿ ಆಹಾ ಸೂಪರ್. ಸೂಪರ್ ಪ್ರದೀಪ್ ಸೂಪರ್

    ReplyDelete
    Replies
    1. ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಶ್ರೀಕಾಂತ್ ಸರ್.. ಅತ್ತಿಗೆ ಅಮ್ಮನದೇ ಇನ್ನೊಂದು ರೂಪವಾಗಿರುತ್ತಾರೆ... ನಿಮ್ಮ ಸ್ನೇಹ ಅಭಿಮಾನ ಪ್ರೋತ್ಸಾಹಕ್ಕೆ ನಾನೆಂದು ಚಿರಋಣಿ

      Delete
  7. Replies
    1. Ram Sir thank you for your first time visit... Please keep visiting!

      Delete
  8. ಬಹಳ ಚೆನ್ನಾಗಿ ಕ್ಲಿಕ್ಕಿಸಿದ್ದೀರಿ ಪ್ರದೀಪ್, ಭಾವ ಪೂರ್ಣ ದೀಪ ಲಕ್ಷ್ಮಿಯ೦ತೆ ನಿಮ್ಮ ಅತ್ತಿಗೆ ಕ೦ಗೊಳಿಸುತ್ತಿದ್ದಾರೆ. ಅದಕೊಪ್ಪುವ೦ತೆ ಕವನವೂ ಸೊಗಸಾಗಿದೆ :)

    ReplyDelete
    Replies
    1. ನನ್ನ ಕವನವನ್ನೂ ಅತ್ತಿಗೆಯನ್ನೂ ಮೆಚ್ಚಿದ ಪ್ರಭಾಮಣಿ ಮೇಡಮ್... ತುಂಬಾ ತುಂಬಾ ಧನ್ಯವಾದಗಳು!

      Delete
  9. chandada chitra, adakkinta chandada saalugaLu , chennaagide.

    ReplyDelete
  10. ಸುಂದರ ಛಾಯಾಗ್ರಹಣ.. !
    ಚಂದದ.. ಭಾವಪೂರ್ಣ ಸಾಲುಗಳು !

    ಪ್ರದೀಪು ಭೇಷ್... !

    ReplyDelete
    Replies
    1. ಪ್ರಕಾಶಣ್ಣಾ ನಿಮ್ಮ ಶಿಷ್ಯ ನಾನು... ನಿಮ್ಮಿಂದಲೇ ಈ ಶೈಲಿಯನ್ನು ನಾನು ಕಲಿತದ್ದು! ನಿಮ್ಮ ಪ್ರತಿಕ್ರಿಯೆ ನನಗೆ ಬಹಳಾ ಅಮೂಲ್ಯವಾದದ್ದು... ತುಂಬಾ ತುಂಬಾ ಧನ್ಯವಾದಗಳು! ಹೀಗೆ ಬರುತ್ತಿರಿ!

      Delete
  11. ಚಂದದ ಫೋಟೋ....
    ಜೊತೆಗೆ ಅಷ್ಟೇ ಚಂದದ ಸಾಲುಗಳು

    ReplyDelete
    Replies
    1. ತುಂಬಾ ತುಂಬಾ ಧನ್ಯವಾದಗಳು!

      Delete
  12. so nice,varnanege mirida chitrana.sundara kavana.

    ReplyDelete
    Replies
    1. Thanks a lot Kalarava avre,,, Please keep visiting!

      Delete