Friday, May 14, 2010

The 3 Idiots story





3 Idiots!!!







Still they all say...
Alllllll Izzzzzzzzz Wellllllllllllll....


Tuesday, May 11, 2010

ನನ್ನ ಕನಸು ನನ್ನ ಹಕ್ಕು



ನನ್ನ ಕನಸು ನನ್ನ ಹಕ್ಕು

ನನ್ನ ಊರಲ್ಲಿ ನೀರಿಲ್ಲ
ನೆರಳ ನೀಡುವ ಮರವಿಲ್ಲ
ಆದರೂ ಕನಸುಗಳಿಗೆ ಬರವಿಲ್ಲ

ಸುತ್ತಲೂ ಇರುವುದು ಮರಳುಗಾಡು
ಕನಸಲ್ಲಿ ಕಾಣುವುದು ದಿನವೂ
ಹಚ್ಚಹಸುರಾದ ಮಲೆನಾಡು

ಬದಲಿಸಲಾಗದಿದ್ದರೂ ಜೀವನದ ದಿಕ್ಕು
ಬದಲಾಗದಿದ್ದರೂ ನನ್ನ ಲಕ್ಕು
ಕನಸ ಕಾಣುತ್ತಿರುವುದೇ ನನ್ನ ಹಕ್ಕು