tag:blogger.com,1999:blog-2034723733383356120.post1592270229920932959..comments2023-04-15T17:34:22.680+05:30Comments on ಪ್ರೇಮ ಕವಿಯ ಪಯಣ: ಅಂತು ಇಂತು.. ಮೆಟ್ರೋ ಬಂತು..Pradeep Raohttp://www.blogger.com/profile/02892117583016521897noreply@blogger.comBlogger6125tag:blogger.com,1999:blog-2034723733383356120.post-19042469398954182742012-02-28T01:33:15.486+05:302012-02-28T01:33:15.486+05:30ಕವಿತೆ + ವಿಚಾರ + ಚಿತ್ರಗಳ ಬಳಕೆ ಅತೀ ಸೊಗಸಾಗಿದೆ.. ಆದರೆ ...ಕವಿತೆ + ವಿಚಾರ + ಚಿತ್ರಗಳ ಬಳಕೆ ಅತೀ ಸೊಗಸಾಗಿದೆ.. ಆದರೆ ವಿಷಯಕ್ಕೆ ಹೊಂದುವಂತೆ ಮರಗಳ ಕಡಿದ ಚಿತ್ರ ಮತ್ತು ಸೇತುವೆಯ ಚಿತ್ರ ಹಾಗು ಅದರಿಂದ ಆದ ರಸ್ತೆ ಅಡೆತಡೆಗಳ ಚಿತ್ರಣವನ್ನು ಸೇರಿಸಿದರೆ ಇನ್ನೂ ಅರ್ಥಪೂರ್ಣ ಹಾಗು ಹೆಚ್ಚು ಆಕರ್ಷಣೆ ಈ ಕವಿತೆಯಲ್ಲಿ ಹುಟ್ಟುತ್ತದೆ.. ಸ್ವಲ್ಪ ಪ್ರಯತ್ನ ಮಾಡಿ ನೋಡಿ.. ವಂದನೆಗಳು.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-2034723733383356120.post-56382605261665375072010-09-10T17:38:19.708+05:302010-09-10T17:38:19.708+05:30tumba thanks Ashok.tumba thanks Ashok.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-2034723733383356120.post-28448704471926637372010-09-10T14:12:14.848+05:302010-09-10T14:12:14.848+05:30ಹಾಯ್ ಪ್ರದೀಪ್ ,
ಚಿತ್ರಗಳೊಂದಿಗೆ ಬಂದ ನಿಮ್ಮ ' ಮೆಟ್...ಹಾಯ್ ಪ್ರದೀಪ್ ,

ಚಿತ್ರಗಳೊಂದಿಗೆ ಬಂದ ನಿಮ್ಮ ' ಮೆಟ್ರೋ ರೈಲು' ತುಂಬಾ ಚೆನ್ನಾಗಿತ್ತು, ಪ್ರಾಸ ಸಂಯೋಜನೆ ಇಷ್ಟ ಆಯಿತು, ಸುಂದರ ಕವನ...ಧನ್ಯವಾದಗಳು....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-2034723733383356120.post-10402702917982557792010-09-10T11:57:43.749+05:302010-09-10T11:57:43.749+05:30@ ಸೀತಾರಾಮ್ ಸಾರ್ ತುಂಬ ಧನ್ಯವಾದಗಳು..
@ ದಿನಕರ್ ಸಾರ್ ...@ ಸೀತಾರಾಮ್ ಸಾರ್ ತುಂಬ ಧನ್ಯವಾದಗಳು..

@ ದಿನಕರ್ ಸಾರ್ ತುಂಬಾ ಧನ್ಯವಾದಗಳು.. ನಿಮ್ಮ ಬ್ಲೊಗ್ ನೋಡಿದೆ "ತಪ್ಪು ಯಾರದು?" ಎಂಬ ರೈಲ್ವೆ ಅಪಘಾತದ ಬಗೆಗಿನ ನಿಮ್ಮ ಅದ್ಭುತ ಕಥೆಯನ್ನು ಓದಿದೆ.. Superb..Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-2034723733383356120.post-32470004543946893742010-09-09T21:34:54.521+05:302010-09-09T21:34:54.521+05:30ಪ್ರೇಮ ಕವಿಗಳೆ,
ತುಮ್ಬಾ ಚೆನ್ನಾಗಿದೆ ನಿಮ್ಮ ಪರಿಕ್ರಮ.... ...ಪ್ರೇಮ ಕವಿಗಳೆ,
ತುಮ್ಬಾ ಚೆನ್ನಾಗಿದೆ ನಿಮ್ಮ ಪರಿಕ್ರಮ.... ಮೆಟ್ರೋ ರೈಲಿನ ಚಿತ್ರದ ಫೋಟೊ ಪಜೀತಿ ಚೆನ್ನಾಗಿದೆ.... ನನ್ನ ಬ್ಲೊಗ್ ಗೆ ಬನ್ನಿ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2034723733383356120.post-18375130985180039982010-09-09T12:50:16.349+05:302010-09-09T12:50:16.349+05:30ಚೆನ್ನಾಗಿ ಬರೆದಿದ್ದಿರಾ..ಮೆಟ್ರೋ ಅವಾ೦ತರ ಜೊತೆಗೆ ಅದರ ಸೊಬ...ಚೆನ್ನಾಗಿ ಬರೆದಿದ್ದಿರಾ..ಮೆಟ್ರೋ ಅವಾ೦ತರ ಜೊತೆಗೆ ಅದರ ಸೊಬಗು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com